ತಮ್ಮ ಮಗುವಿಗೆ ‘ನೀರ್’ ಎಂದು ಹೆಸರಿಟ್ಟ ನಟಿ ಪರಿಣಿತಿ ಚೋಪ್ರಾ, ರಾಘವ್ ದಂಪತಿ
Raghav Chadha Son: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್ ಛಡ್ಡಾ ತಮ್ಮ ಮಗುವಿಗೆ ‘ನೀರ್’ ಎಂದು ನಾಮಕರಣ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ದಂಪತಿ ಸಂಸ್ಕೃತ ಶ್ಲೋಕದ ಮೂಲಕ ಹೆಸರನ್ನು ಬಹಿರಂಗಪಡಿಸಿದ್ದಾರೆ.Last Updated 19 ನವೆಂಬರ್ 2025, 7:48 IST