ಇತ್ತೀಚೆಗೆ ನಟಿ ಸಪ್ತಮಿ ಗೌಡ ಹಾಗೂ ಸತೀಶ್ ನೀನಾಸಂ ನಟನೆಯ ‘ದಿ ರೈಸ್ ಆಫ್ ಅಶೋಕ’ ಸಿನಿಮಾ ಬಿಡುಗಡೆಯಾಗಿತ್ತು. ಇದೇ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ನಟಿ ಸಪ್ತಮಿ ಗೌಡ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಕೆಲವೊಂದು ತೆರೆ ಹಿಂದೆ ಕಳೆದ ಸುಂದರ ಕ್ಷಣಗಳ ಫೋಟೊ ಹಾಗೂ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.
.ಅಸಭ್ಯವಾಗಿ ವಿಡಿಯೊ ಚಿತ್ರೀಕರಿಸಿದವರ ವಿರುದ್ಧ ನಟಿ ಸಪ್ತಮಿ ಗೌಡ ಗರಂ.ಮಕ್ಕಳ ಆರೋಗ್ಯದ ಜಾಗೃತಿಗೆ ವಾಕಥಾನ್: ನಟಿ ಸಪ್ತಮಿ ಗೌಡ ಚಾಲನೆ.
ನಟಿ ಸಪ್ತಮಿ ಗೌಡ ಅವರು ಡಾಲಿ ಧನಂಜಯ್ ಅಭಿನಯದ ‘ಪಾಪ್ಕಾರ್ನ್ ಮಂಕಿ ಟೈಗರ್’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಅಲ್ಲಿಂದ ಆರಂಭವಾದ ಸಿನಿ ಪಯಣವು ಕಾಂತಾರ, ವ್ಯಾಕ್ಸಿನ್ ವಾರ್, ಯುವ, ತಮ್ಮುಡು, ದಿ ರೈಸ್ ಆಫ್ ಅಶೋಕ ಸಿನಿಮಾಗಳಲ್ಲಿ ನಟಿಸುವುದರೊಂದಿಗೆ ಯಶಸ್ವಿಯಾಗಿ ಮುಂದುವರಿದಿದೆ. ಈ ಪೈಕಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಯಶಸ್ವಿ ಚಿತ್ರ ಕಾಂತಾರದ ಲೀಲಾ ಪಾತ್ರ ಅವರಿಗೆ ಅತಿ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದೆ.

ಈಗ ನಟಿ ದಿ ರೈಸ್ ಆಫ್ ಅಶೋಕ ಸಿನಿಮಾ ಚಿತ್ರೀಕರಣದಲ್ಲಿ ಸೆರೆ ಹಿಡಿದ ಫೋಟೊಗಳನ್ನು ಹಂಚಿಕೊಂಡು ಅದರ ಜೊತೆಗೆ ‘ನನ್ನನ್ನು ಮುದ್ದಾಗಿ ಕಾಣುವಂತೆ ಮಾಡಿದ್ದಕ್ಕಾಗಿ ರೋಮಿ ಥೋಕ್ಚೋಮ್ ಅವರಿಗೆ ಧನ್ಯವಾದಗಳು. ಮೊದಲ ಬಾರಿಗೆ ಬಾವಿಗೆ ಧುಮುಕಿದೆ’ ಎಂದು ಬರೆದುಕೊಂಡಿದ್ದಾರೆ. ಹೂವು ಕಟ್ಟುವ ಹುಡುಗಿ, ಸೈಕಲ್ ಹೊಡೆದ ಬೆಡಗಿ, ಬಾವಿಗೆ ಧುಮುಕಿದ ನಟಿ, ಕುದುರೆ ಓಡಿಸಿ ಖುಷಿ ಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.