ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಸಂಪಾದಕೀಯ

ADVERTISEMENT

ಸಂಪಾದಕೀಯ | ರಷ್ಯಾ ಅಧ್ಯಕ್ಷರ ಭಾರತ ಭೇಟಿ; ಹಳೆಯ ಸ್ನೇಹಕ್ಕೆ ಹೊಸ ಭಾಷ್ಯ

ಭಾರತದೊಂದಿಗಿನ ರಷ್ಯಾದ ರಾಜತಾಂತ್ರಿಕ ಸಂಬಂಧವನ್ನು ಪುಟಿನ್‌ರ ಭಾರತ ಭೇಟಿ ಬಲಗೊಳಿಸಿದೆ. ತನ್ನ ವಿದೇಶಾಂಗ ನೀತಿಯನ್ನು ಸ್ಪಷ್ಟಪಡಿಸಿಕೊಳ್ಳಲು ಭಾರತಕ್ಕೆ ಇದು ಸಕಾಲ.
Last Updated 8 ಡಿಸೆಂಬರ್ 2025, 22:18 IST
ಸಂಪಾದಕೀಯ | ರಷ್ಯಾ ಅಧ್ಯಕ್ಷರ ಭಾರತ ಭೇಟಿ; ಹಳೆಯ ಸ್ನೇಹಕ್ಕೆ ಹೊಸ ಭಾಷ್ಯ

ಸಂಪಾದಕೀಯ | ಒಣಪ್ರತಿಷ್ಠೆಯ ಮೇಲಾಟ ಬೇಡ; ಕಲಾಪ ಅರ್ಥಪೂರ್ಣವಾಗಿರಲಿ

ವಿಧಾನಮಂಡಲದ ಕಲಾಪಗಳು ಜನರ ಆಶೋತ್ತರಗಳಿಗೆ ಧ್ವನಿ ಆಗಬೇಕೇ ಹೊರತು, ಆಡಳಿತ ಮತ್ತು ವಿರೋಧ ಪಕ್ಷಗಳ ಒಣಪ್ರತಿಷ್ಠೆಯ ಪ್ರದರ್ಶನಕ್ಕೆ ವೇದಿಕೆ ಆಗಬಾರದು.
Last Updated 7 ಡಿಸೆಂಬರ್ 2025, 22:40 IST
ಸಂಪಾದಕೀಯ | ಒಣಪ್ರತಿಷ್ಠೆಯ ಮೇಲಾಟ ಬೇಡ; ಕಲಾಪ ಅರ್ಥಪೂರ್ಣವಾಗಿರಲಿ

ಸಂಪಾದಕೀಯ: ದ್ವೇಷಭಾಷಣ ತಡೆಗೆ ಕಾನೂನು ದಿಟ್ಟ ನಡೆ, ಎಚ್ಚರವೂ ಅಗತ್ಯ

Hate Speech Law: ದ್ವೇಷ ಭಾಷಣಗಳನ್ನು ತಡೆಯುವ ಸರ್ಕಾರದ ಉದ್ದೇಶ ಒಳ್ಳೆಯದು. ಆದರೆ, ವಿರೋಧಿಗಳ ಧ್ವನಿ ಹತ್ತಿಕ್ಕಲು ಇದು ಬಳಕೆಯಾಗುವ ಆತಂಕ ಇದ್ದೇ ಇದೆ.
Last Updated 5 ಡಿಸೆಂಬರ್ 2025, 23:30 IST
ಸಂಪಾದಕೀಯ: ದ್ವೇಷಭಾಷಣ ತಡೆಗೆ ಕಾನೂನು ದಿಟ್ಟ ನಡೆ, ಎಚ್ಚರವೂ ಅಗತ್ಯ

ಸಂಪಾದಕೀಯ | ಒತ್ತಡ–ಸಂಕಷ್ಟಗಳ ‘ಎಸ್‌ಐಆರ್‌’: ಆಯೋಗದ ವಿಶ್ವಾಸಾರ್ಹತೆಗೆ ಧಕ್ಕೆ

Editorial: ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ‘ಎಸ್‌ಐಆರ್‌’ ಬಗೆಗಿನ ದೂರುಗಳನ್ನು ಚುನಾವಣಾ ಆಯೋಗ ನಿರ್ಲಕ್ಷಿಸುತ್ತಿದೆ. ಈ ಧೋರಣೆ ಅದರ ವರ್ಚಸ್ಸಿಗೆ ಧಕ್ಕೆ ತರುವಂತಹದ್ದು.
Last Updated 4 ಡಿಸೆಂಬರ್ 2025, 23:30 IST
ಸಂಪಾದಕೀಯ | ಒತ್ತಡ–ಸಂಕಷ್ಟಗಳ ‘ಎಸ್‌ಐಆರ್‌’: ಆಯೋಗದ ವಿಶ್ವಾಸಾರ್ಹತೆಗೆ ಧಕ್ಕೆ

ಸಂಪಾದಕೀಯ | ಕಣ್ಗಾವಲು ಆ್ಯಪ್‌ ಕಡ್ಡಾಯ ರದ್ದು: ಇಣುಕುವ ಚಾಳಿ ಕೊನೆಗೊಳ್ಳಲಿ

Editorial: ‘ಸಂಚಾರ ಸಾಥಿ’ ಆ್ಯಪ್‌ ಅಳವಡಿಕೆ ಕಡ್ಡಾಯಗೊಳಿಸುವ ನಿರ್ಧಾರವನ್ನು ಸರ್ಕಾರ ಕೈಬಿಟ್ಟಿರುವುದು, ಖಾಸಗಿತನದ ಹಕ್ಕನ್ನು ಗೌರವಿಸುವ ದೃಷ್ಟಿಯಿಂದ ಅಗತ್ಯವಾಗಿತ್ತು.
Last Updated 3 ಡಿಸೆಂಬರ್ 2025, 23:30 IST
ಸಂಪಾದಕೀಯ | ಕಣ್ಗಾವಲು ಆ್ಯಪ್‌ ಕಡ್ಡಾಯ ರದ್ದು: ಇಣುಕುವ ಚಾಳಿ ಕೊನೆಗೊಳ್ಳಲಿ

ಸಂಪಾದಕೀಯ | ಅಸಾಧಾರಣ ಆರ್ಥಿಕ ಬೆಳವಣಿಗೆ: ಆತಂಕ–ಹಿಂಜರಿಕೆಗಳ ಸವಾಲು

GDP Growth India: ದೇಶದ ಸದ್ಯದ ಆರ್ಥಿಕತೆ ಬೆಳವಣಿಗೆ ಅನೂಹ್ಯವಾಗಿದ್ದರೂ, ಪ್ರಸಕ್ತ ಆರ್ಥಿಕ ವರ್ಷದ ಒಟ್ಟಾರೆ ಸಾಧನೆ ಇಷ್ಟೇ ಉತ್ತಮ ಆಗಿರುತ್ತದೆಂದು ನಿರೀಕ್ಷಿಸಲಾಗದು.
Last Updated 2 ಡಿಸೆಂಬರ್ 2025, 23:30 IST
ಸಂಪಾದಕೀಯ | ಅಸಾಧಾರಣ ಆರ್ಥಿಕ ಬೆಳವಣಿಗೆ: ಆತಂಕ–ಹಿಂಜರಿಕೆಗಳ ಸವಾಲು

ಸಂಪಾದಕೀಯ | ಬಾಲಕಿಯರಿಗೆ ಲೈಂಗಿಕ ಶೋಷಣೆ: ಶಿಕ್ಷಣ ವ್ಯವಸ್ಥೆಯ ಹಿಮ್ಮುಖ ಚಲನೆ

Editorial: ಶಿಕ್ಷಣ ಮತ್ತು ಸುರಕ್ಷತೆ ಖಾತರಿಗೊಳಿಸಬೇಕಾದ ವಸತಿಶಾಲೆಗಳು ಬಾಲಕಿಯರಿಗೆ ಅಸುರಕ್ಷಿತ ತಾಣಗಳಾಗಿ ಪರಿಣಮಿಸುತ್ತಿವೆ. ಇದು ಕಳವಳದ ಸಂಗತಿ ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆ.
Last Updated 1 ಡಿಸೆಂಬರ್ 2025, 23:30 IST
ಸಂಪಾದಕೀಯ | ಬಾಲಕಿಯರಿಗೆ ಲೈಂಗಿಕ ಶೋಷಣೆ: ಶಿಕ್ಷಣ ವ್ಯವಸ್ಥೆಯ ಹಿಮ್ಮುಖ ಚಲನೆ
ADVERTISEMENT

ಸಂಪಾದಕೀಯ | ಕ್ಷಯದ ತಡೆಗೆ ದಿಟ್ಟ ಹೋರಾಟ: ಸಾಗಬೇಕಾದ ದಾರಿ ಇನ್ನೂ ಇದೆ

ಕ್ಷಯರೋಗ ತಡೆ ಆಂದೋಲನದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದರೂ, ವಿಶ್ವದ ನಾಲ್ಕನೇ ಒಂದರಷ್ಟು ಪ್ರಕರಣಗಳು ಭಾರತದಿಂದಲೇ ಬೆಳಕಿಗೆ ಬರುತ್ತಿರುವುದು ಕಳವಳಕಾರಿ.
Last Updated 30 ನವೆಂಬರ್ 2025, 23:30 IST
ಸಂಪಾದಕೀಯ | ಕ್ಷಯದ ತಡೆಗೆ ದಿಟ್ಟ ಹೋರಾಟ: ಸಾಗಬೇಕಾದ ದಾರಿ ಇನ್ನೂ ಇದೆ

ಸಂಪಾದಕೀಯ: ಕರ್ನಾಟಕ ರಾಜ್ಯದಲ್ಲಿ ಪೊಲೀಸ್‌ ವಿಶ್ವಾಸಾರ್ಹತೆಯ ಬಿಕ್ಕಟ್ಟು!

Karnataka police ಭ್ರಷ್ಟಾಚಾರದ ಸುಳಿಯೊಳಗೆ ಸಿಲುಕಿರುವ ಪೊಲೀಸ್‌ ಇಲಾಖೆ ತನ್ನ ವರ್ಚಸ್ಸಿಗೆ ತಾನೇ ಮಸಿ ಬಳಿದುಕೊಂಡಿದೆ. ಇಲಾಖೆಯ ವಿಶ್ವಾಸಾರ್ಹತೆ ರಕ್ಷಿಸುವುದು ಸರ್ಕಾರಕ್ಕೆ ಆದ್ಯತೆ ಆಗಬೇಕು.
Last Updated 29 ನವೆಂಬರ್ 2025, 0:31 IST
ಸಂಪಾದಕೀಯ: ಕರ್ನಾಟಕ ರಾಜ್ಯದಲ್ಲಿ ಪೊಲೀಸ್‌ ವಿಶ್ವಾಸಾರ್ಹತೆಯ ಬಿಕ್ಕಟ್ಟು!

ಸಂಪಾದಕೀಯ: ಶಾಲಾಮಕ್ಕಳಿಗೆ ಬೆಳಗಿನ ತಿಂಡಿ? ಅಪಾರ ಸಾಧ್ಯತೆಗಳ ಪ್ರಸ್ತಾವ

Breakfast for schoolchildren
Last Updated 27 ನವೆಂಬರ್ 2025, 19:15 IST
ಸಂಪಾದಕೀಯ: ಶಾಲಾಮಕ್ಕಳಿಗೆ ಬೆಳಗಿನ ತಿಂಡಿ? ಅಪಾರ ಸಾಧ್ಯತೆಗಳ ಪ್ರಸ್ತಾವ
ADVERTISEMENT
ADVERTISEMENT
ADVERTISEMENT