ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಸರ

ADVERTISEMENT

ಏಷ್ಯಾವು 2023ರ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶ: ವಿಶ್ವ ಹವಾಮಾನ ಸಂಸ್ಥೆ

ಏಷ್ಯಾವು 2023ರ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಹೇಳಿದೆ.
Last Updated 23 ಏಪ್ರಿಲ್ 2024, 6:05 IST
ಏಷ್ಯಾವು 2023ರ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶ: ವಿಶ್ವ ಹವಾಮಾನ ಸಂಸ್ಥೆ

ರಾಜ್ಯದ ಏಕೈಕ ‘ವಿಲೇಜ್ ಫಾರೆಸ್ಟ್’: ಊರು ಕಾಡಿಗೆ ನೂರು!

ಹಳಕಾರ ಊರಿನ ಜನರ ಕಾಡಿನ ಪ್ರೀತಿ ಸ್ವಲ್ಪವೂ ಮುಕ್ಕಾಗಿಲ್ಲ. ತಲೆತಲಾಂತರಗಳಿಂದಲೂ ಅನನ್ಯ ಎನ್ನುವ ಕಾಳಜಿ ಮತ್ತು ಕಣ್ಗಾವಲು ಫಲವಾಗಿ ವಿಲೇಜ್‌ ಫಾರೆಸ್ಟ್‌ಗೆ ಇದೀಗ ನೂರು ವರ್ಷ. ಈ ಕಾಡಿನ ಕಥೆ ಇಲ್ಲಿದೆ
Last Updated 20 ಏಪ್ರಿಲ್ 2024, 23:30 IST
ರಾಜ್ಯದ ಏಕೈಕ ‘ವಿಲೇಜ್ ಫಾರೆಸ್ಟ್’: ಊರು ಕಾಡಿಗೆ ನೂರು!

ಅನುಭವ ಕಥನ: ಕೊನೆಗೂ ಸಿಕ್ಕ ಸುಂದರಾಂಗ

ಬಾಲದಂಡೆ ಹಕ್ಕಿಯನ್ನು ನೋಡುವುದೇ ಸೊಗಸು. ಇಂಥ ಹಕ್ಕಿಯನ್ನು ಅರಸಿ ಹಲವು ವರ್ಷಗಳು ಅಲೆದಾಡಿದ ಲೇಖಕರು ತಮ್ಮೂರಿನ ನೀಲಗಿರಿ ನೆಡುತೋಪಿನಲ್ಲಿ ಕಂಡು ರೋಮಾಂಚನಗೊಂಡ ಅನುಭವ ಕಥನವಿದು.
Last Updated 20 ಏಪ್ರಿಲ್ 2024, 23:30 IST
ಅನುಭವ ಕಥನ: ಕೊನೆಗೂ ಸಿಕ್ಕ ಸುಂದರಾಂಗ

ಗೂಡು ಕಟ್ಟುವ ತಾಣ ತ್ಯಜಿಸುತ್ತಿರುವ ಹಾರ್ನ್‌ಬಿಲ್; ಪಕ್ಷಿತಜ್ಞರಲ್ಲಿ ಕುತೂಹಲ

ಪಶ್ಚಿಮಘಟ್ಟಗಳ ಐದು ರಾಜ್ಯಗಳಲ್ಲಿ ಈ ವರ್ಷ ಹೆಣ್ಣು ಹಾರ್ನ್‌ಬಿಲ್‌ಗಳು ವಿಶೇಷವಾಗಿ ‘ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್’ ಗೂಡುಕಟ್ಟುವ ತಾಣಗಳನ್ನುತ್ಯಜಿಸುತ್ತಿರುವ ವಿಚಿತ್ರ ವಿದ್ಯಮಾನವು ಸಂಶೋಧಕರು ಮತ್ತು ಪಕ್ಷಿತಜ್ಞರಿಗೆ ಕುತೂಹಲ ಮೂಡಿಸಿದೆ.
Last Updated 19 ಏಪ್ರಿಲ್ 2024, 2:51 IST
ಗೂಡು ಕಟ್ಟುವ ತಾಣ ತ್ಯಜಿಸುತ್ತಿರುವ ಹಾರ್ನ್‌ಬಿಲ್; ಪಕ್ಷಿತಜ್ಞರಲ್ಲಿ ಕುತೂಹಲ

LS Polls: 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅರಣ್ಯ ಹಕ್ಕುಗಳೇ ನಿರ್ಣಾಯಕ

ಕಳೆದ ಐದು ವರ್ಷಗಳಲ್ಲಿ ಬುಡಕಟ್ಟು ಹಾಗೂ ಅರಣ್ಯವಾಸಿ ಸಮುದಾಯಗಳಿಂದ ಅರಣ್ಯದ ಮೇಲಿರುವ ಅವರ ಹಕ್ಕನ್ನು ಕಸಿದುಕೊಳ್ಳುವಂಥ ಹಲವಾರು ಬೆಳವಣಿಗೆಗಳು ನಡೆದಿವೆ. ಆದ್ದರಿಂದ, ಈ ಬೆಳವಣಿಗೆಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಕುತೂಹಲಕರ ಅಂಶ.
Last Updated 13 ಏಪ್ರಿಲ್ 2024, 0:24 IST
LS Polls: 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅರಣ್ಯ ಹಕ್ಕುಗಳೇ ನಿರ್ಣಾಯಕ

ಹಿಮಾಲಯನ್ ಸತ್ಯಾಗ್ರಹ

ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸೋನಂ ವ್ಯಾಂಗ್‌ಚುಕ್‌ ಅವರು ಹಿಮಾಲಯ ಪರ್ವತ ಪ್ರದೇಶಗಳ ಉಳಿವಿಗಾಗಿ ಈಚೆಗೆ 21 ದಿನಗಳು ಉಪವಾಸ ಸತ್ಯಾಗ್ರಹ ನಡೆಸಿದರು.
Last Updated 6 ಏಪ್ರಿಲ್ 2024, 23:30 IST
ಹಿಮಾಲಯನ್ ಸತ್ಯಾಗ್ರಹ

360 ಪಕ್ಷಿ ಪ್ರಭೇದ; ಮೂರು ವಂಶವೃಕ್ಷ– ಹೊಸ ಅಧ್ಯಯನ

ಪ್ರತಿ ಜೀವಿಗಳ ದೇಹದೊಳಗಿನ ಅನುವಂಶಿಕ ವಸ್ತುವಾಗಿರುವ ಜಿನೋಮ್‌ ಆಧರಿಸಿ ಸುಮಾರು 360 ಪಕ್ಷಿ ಪ್ರಭೇದಗಳ ವಿಶ್ಲೇಷಣೆ ನಡೆಸಿರುವ ವಿಜ್ಞಾನಿಗಳ ತಂಡವು, ಅಂತಿಮವಾಗಿ ಇವು ಪ್ರಮುಖ ಮೂರು ಬಗೆಯ ವಂಶವೃಕ್ಷಗಳನ್ನು ಹೊಂದಿವೆ ಎಂಬ ವರದಿಯೊಂದು ಈಗ ಸುದ್ದಿಯಲ್ಲಿದೆ.
Last Updated 3 ಏಪ್ರಿಲ್ 2024, 13:24 IST
360 ಪಕ್ಷಿ ಪ್ರಭೇದ; ಮೂರು ವಂಶವೃಕ್ಷ– ಹೊಸ ಅಧ್ಯಯನ
ADVERTISEMENT

ಭೂಮಿ ಮೇಲೆ ಪಕ್ಷಿ ಸಂಕುಲ ಉದಯ ಯಾವಾಗ ಆಯಿತು? ಸ್ವಾರಸ್ಯಕರ ಅಧ್ಯಯನ ವರದಿ ಪ್ರಕಟ

10 ವರ್ಷ ಅಧ್ಯಯನ ನಡೆಸಿರುವ ನೇಚರ್ ಟುಡೇ ಪತ್ರಿಕೆ ವರದಿ
Last Updated 2 ಏಪ್ರಿಲ್ 2024, 7:45 IST
ಭೂಮಿ ಮೇಲೆ ಪಕ್ಷಿ ಸಂಕುಲ ಉದಯ ಯಾವಾಗ ಆಯಿತು? ಸ್ವಾರಸ್ಯಕರ ಅಧ್ಯಯನ ವರದಿ ಪ್ರಕಟ

ತಗ್ಗಿದ ಭೂಮಿ ಪರಿಭ್ರಮಣೆಯ ವೇಗ

: ‘ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಗ್ರೀನ್‌ಲ್ಯಾಂಡ್‌ ಮತ್ತು ಅಂಟಾರ್ಟಿಕದಲ್ಲಿನ ಹಿಮವು ಕರಗುತ್ತಿ‌‌ದೆ.
Last Updated 28 ಮಾರ್ಚ್ 2024, 15:48 IST
ತಗ್ಗಿದ ಭೂಮಿ ಪರಿಭ್ರಮಣೆಯ ವೇಗ

ನವರಂಗಿಯ ನೆಪದಲ್ಲಿ...

ತಲೆ ಬಗ್ಗಿಸಿಕೊಂಡು ರೋಗಿಯ ಹೆಸರು ಬರೆದುಕೊಳ್ಳುತ್ತಿದ್ದ ಶುಶ್ರೂಕಿಗೆ ‘ಪಡೀಲ್’ ಎಂಬ ಶಬ್ಧ ಕೇಳಿಬಂತು. ವರ್ಣಮಯವಾದ ಹಕ್ಕಿಯೊಂದು ವೇಗವಾಗಿ ಬಂದು ಒಂದು ಇಂಚು ದಪ್ಪದ ಪಾರದರ್ಶಕ ಗಾಜಿಗೆ ಡಿಕ್ಕಿಯಾಗಿತ್ತು.
Last Updated 24 ಮಾರ್ಚ್ 2024, 0:13 IST
ನವರಂಗಿಯ ನೆಪದಲ್ಲಿ...
ADVERTISEMENT