ಗುರುವಾರ, 29 ಜನವರಿ 2026
×
ADVERTISEMENT

ವಿಜ್ಞಾನ

ADVERTISEMENT

ಕ್ಯಾನ್ಸರ್ ಚಿಕಿತ್ಸೆಗೆ ಹೊಸ ತಂತ್ರ!

CART-T Therapy: ಶರೀರಕ್ಕೆ ಯಾವುದೇ ಸೋಂಕು ತಗುಲಿದರೆ ಅದನ್ನು ನಿವಾರಿಸಿಕೊಳ್ಳುವ ಸಾಮರ್ಥ್ಯ ಪ್ರತಿಯೊಬ್ಬ ವ್ಯಕ್ತಿಗೂ ಜೀವಿಗೂ ಇರುತ್ತದೆ. ಶರೀರದಲ್ಲಿಯೇ ಇರುವ ಪ್ರತಿರಕ್ಷಣಾ ವ್ಯವಸ್ಥೆಯು ಸೋಂಕನ್ನು ನಿವಾರಿಸುತ್ತದೆ. ಇದು ಜೀವಿಗಳಿಗೆ ನಿಸರ್ಗ ನೀಡಿದ ವರದಾನ.
Last Updated 28 ಜನವರಿ 2026, 0:30 IST
ಕ್ಯಾನ್ಸರ್ ಚಿಕಿತ್ಸೆಗೆ ಹೊಸ ತಂತ್ರ!

ಭಾರತದ ಫೋನ್‌ಗಳು ಸ್ಮಾರ್ಟ್‌ ಆಗುತ್ತಿವೆ

Global Smartphone Brand: ಕೆಲವು ದಿನಗಳ ಹಿಂದೆ ಸ್ಮಾರ್ಟ್‌ಫೋನ್ ಮಾರ್ಕೆಟ್ ಅನ್ನು ಗಮನಿಸುತ್ತಿರುವವರಿಗೆ ಒಂದು ದೊಡ್ಡ ಆಘಾತಕಾರಿಯಂತಹ ಸುದ್ದಿಯೊಂದು ಹರಡಿತ್ತು. ಚೀನಾ ಮೂಲದ ಒನ್‌ಪ್ಲಸ್‌ ಕಂಪನಿ ಭಾರತದಲ್ಲಿ ಬಾಗಿಲು ಹಾಕುತ್ತಿದೆ ಎಂಬುದು ಈ ಸುದ್ದಿ!
Last Updated 28 ಜನವರಿ 2026, 0:30 IST
ಭಾರತದ ಫೋನ್‌ಗಳು ಸ್ಮಾರ್ಟ್‌ ಆಗುತ್ತಿವೆ

ನಾಸಾ ಗಗನಯಾನಿ ಸುನಿತಾ ವಿಲಿಯಮ್ಸ್ ನಿವೃತ್ತಿ

NASA Astronaut: ಭಾರತೀಯ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್ ನಾಸಾದಿಂದ ನಿವೃತ್ತಿಯಾಗಿದ್ದಾರೆ. ಡಿಸೆಂಬರ್‌ 27ರಿಂದ ನಿವೃತ್ತಿ ಘೋಷಣೆ ಮಾಡಲಾಗಿದೆ ಎಂದು ನಾಸಾ ತಿಳಿಸಿದೆ.
Last Updated 21 ಜನವರಿ 2026, 3:11 IST
ನಾಸಾ ಗಗನಯಾನಿ ಸುನಿತಾ ವಿಲಿಯಮ್ಸ್ ನಿವೃತ್ತಿ

History of Glass: ಗಾಜು ನಡೆದು ಬಂದ ದಾರಿ!

Glass Invention: ‘ಗಾಜಿನ ಮನೆಯಲ್ಲಿ ಕೂತು‌ ಕಲ್ಲನ್ನು ಎಸೆಯಬಾರದು’ – ಎನ್ನುವ ಗಾದೆಯ ಮಾತೊಂದಿದೆ. ಇವತ್ತು ಪಟ್ಟಣಗಳಲ್ಲಿ ನೋಡಿದಲ್ಲೆಲ್ಲಾ ಗಾಜಿನ ಕಟ್ಟಡಗಳು. ಗಾಜಿನ ಇತಿಹಾಸ ಕ್ರಿ.ಪೂ. 3500ಕ್ಕೂ ಹಿಂದಕ್ಕೆ ಹೋಗುತ್ತದೆ.
Last Updated 21 ಜನವರಿ 2026, 0:54 IST
History of Glass: ಗಾಜು ನಡೆದು ಬಂದ ದಾರಿ!

Tattoos and Vaccination: ಹಚ್ಚೆಯನು ಮೆಚ್ಚದ ಲಸಿಕೆ!

ಹಚ್ಚೆಗೆ ಹಚ್ಚುವ ಶಾಯಿ ಲಸಿಕೆಯನ್ನು ಬಾಧಿಸುತ್ತದೆ.
Last Updated 20 ಜನವರಿ 2026, 23:29 IST
Tattoos and Vaccination: ಹಚ್ಚೆಯನು ಮೆಚ್ಚದ ಲಸಿಕೆ!

13 ವರ್ಷಕ್ಕೆ ವಿಮಾನ ನಿರ್ಮಿಸಿದ ಭವಿಷ್ಯದ ಐನ್‌ಸ್ಟಿನ್‌ ಈ ‘ಫಿಸಿಕ್ಸ್‌ ಗರ್ಲ್‌

Young Scientist Sabrina: ಕೇವಲ 13ನೇ ವಯಸ್ಸಿನಲ್ಲಿ ವಿಮಾನವೊಂದನ್ನು ನಿರ್ಮಿಸಿದ ಅಮೆರಿಕದ ಸಬ್ರಿನಾ ಪಾಸ್ಟರ್ಸ್ಕಿ, ವೈಜ್ಞಾನಿಕ ಸಾಧನೆಗಳಿಂದ 'ಫಿಸಿಕ್ಸ್‌ ಗರ್ಲ್‌' ಎನ್ನಿಸಿಕೊಂಡಿದ್ದು, ಬ್ಲಾಕ್‌ ಹೋಲ್‌ ಹಾಗೂ ಸ್ಪೇಸ್‌ ಟೈಮ್‌ ಅಧ್ಯಯನ ಮಾಡಿದ್ದಾರೆ.
Last Updated 14 ಜನವರಿ 2026, 11:07 IST
13 ವರ್ಷಕ್ಕೆ ವಿಮಾನ ನಿರ್ಮಿಸಿದ ಭವಿಷ್ಯದ ಐನ್‌ಸ್ಟಿನ್‌ ಈ ‘ಫಿಸಿಕ್ಸ್‌ ಗರ್ಲ್‌

ಬಂದ ಬಂದ ‘ರೋಬೋ ಸಣ್ತಮ್ಮಣ್ಣ’

Miniature Robotics: ಮಿಶಿಗನ್ ವಿಶ್ವವಿದ್ಯಾಲಯದ ಸಂಶೋಧಕರು ನಿರ್ಮಿಸಿರುವ ಮೈಕ್ರೋಮೀಟರ್ ಗಾತ್ರದ ಪುಟ್ಟ ರೋಬೋಗಳು, ಬೆಳಕಿನಲ್ಲಿ ಚಾರ್ಜ್ ಆಗಿ, ನೀರಿನಲ್ಲಿ ಈಜುತ್ತಾ, ನೃತ್ಯದ ಮೂಲಕ ಮಾಹಿತಿ ನೀಡುವ ತಂತ್ರಜ್ಞಾನದಲ್ಲಿನ ಅಚ್ಚರಿಯ ಸಾಧನೆ.
Last Updated 13 ಜನವರಿ 2026, 23:30 IST
ಬಂದ ಬಂದ ‘ರೋಬೋ ಸಣ್ತಮ್ಮಣ್ಣ’
ADVERTISEMENT

ವಾಹನಗಳೂ ಮಾತನಾಡುತ್ತವೆ!

V2V Technology India: ರಸ್ತೆಯಲ್ಲಿ ಓಡುವ ವಾಹನಗಳ ನಡುವೆ ಸಂವಹನ ಸಾಧ್ಯವಾಗುವ ‘ವೆಹಿಕಲ್ ಟು ವೆಹಿಕಲ್ ಕಮ್ಯೂನಿಕೇಶನ್’ ತಂತ್ರಜ್ಞಾನ 2026ರ ವೇಳೆಗೆ ಭಾರತದಲ್ಲಿ ಜಾರಿಗೆ ಬರಲಿದ್ದು, ಅಪಘಾತ ನಿಯಂತ್ರಣಕ್ಕೆ ಇದು ಮಹತ್ವದ್ದಾಗಲಿದೆ.
Last Updated 13 ಜನವರಿ 2026, 23:30 IST
ವಾಹನಗಳೂ ಮಾತನಾಡುತ್ತವೆ!

ಭಾರತ ಮೂಲದ ಖಗೋಳ ವಿಜ್ಞಾನಿ ಶ್ರೀನಿವಾಸ ಕುಲಕರ್ಣಿಗೆ ರಾಯಲ್‌ ಸೊಸೈಟಿ ಪದಕ

Royal Society Gold Medal: ಅಮೆರಿಕದಲ್ಲಿ ನೆಲಸಿರುವ ಭಾರತ ಮೂಲದ ಖಗೋಳ ವಿಜ್ಞಾನಿ ಪ್ರೊಫೆಸರ್ ಶ್ರೀನಿವಾಸ ಕುಲಕರ್ಣಿ ಅವರಿಗೆ ಇಂಗ್ಲೆಂಡ್‌ನ ರಾಯಲ್ ಅಸ್ಟ್ರೊನಾಮಿಕಲ್‌ ಸೊಸೈಟಿಯ (ಆರ್‌ಎಎಸ್) ಚಿನ್ನದ ಪದಕ ಲಭಿಸಿದೆ.
Last Updated 12 ಜನವರಿ 2026, 14:24 IST
ಭಾರತ ಮೂಲದ ಖಗೋಳ ವಿಜ್ಞಾನಿ ಶ್ರೀನಿವಾಸ ಕುಲಕರ್ಣಿಗೆ ರಾಯಲ್‌ ಸೊಸೈಟಿ ಪದಕ

PSLV-C62/EOS-N1 Mission: 2026ರ ಮೊದಲ ಉಡ್ಡಯನಕ್ಕೆ ಇಸ್ರೊ ಸಜ್ಜು

EOS N1 Satellite: ಜನವರಿ 12ರಂದು ಇಒಎಸ್-ಎನ್1 ಉಪಗ್ರಹ ಹೊತ್ತ ಪಿಎಸ್‌ಎಲ್‌ವಿ-ಸಿ62 ರಾಕೆಟ್ ಉಡ್ಡಯನಕ್ಕೆ ಮುಹೂರ್ತ ನಿಗದಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
Last Updated 7 ಜನವರಿ 2026, 6:38 IST
PSLV-C62/EOS-N1 Mission: 2026ರ ಮೊದಲ ಉಡ್ಡಯನಕ್ಕೆ ಇಸ್ರೊ ಸಜ್ಜು
ADVERTISEMENT
ADVERTISEMENT
ADVERTISEMENT