ಶನಿವಾರ, 1 ನವೆಂಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಪುಣೆಯ ಯುವ ಉದ್ಯಮಿಗೆ ರೋಹಿಣಿ ನಯ್ಯರ್‌ ಪ್ರಶಸ್ತಿ

Youth Entrepreneur: ಪುಣೆಯ ವಿದ್ಯಾ ಪರಶುರಾಮ್ಕರ್ ಅವರಿಗೆ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ನೀಡುವ ರೋಹಿಣಿ ನಯ್ಯರ್‌ ಪ್ರಶಸ್ತಿ ಪ್ರದಾನವಾಗಿದ್ದು, ಪ್ರೊ. ಎಸ್‌. ಮಹೇಂದ್ರ ದೇವ್‌ ಅವರು ನವದೆಹಲಿಯಲ್ಲಿ ಪ್ರಶಸ್ತಿ ವಿತರಿಸಿದರು.
Last Updated 31 ಅಕ್ಟೋಬರ್ 2025, 16:19 IST
ಪುಣೆಯ ಯುವ ಉದ್ಯಮಿಗೆ ರೋಹಿಣಿ ನಯ್ಯರ್‌ ಪ್ರಶಸ್ತಿ

ಭವಿಷ್ಯದ ತಂತ್ರಜ್ಞಾನಕ್ಕೆ ಆಧಾರ್‌ ಅಣಿಗೊಳಿಸಲು ತಜ್ಞರ ಸಮಿತಿ ರಚನೆ

Aadhaar 2032: ಆಧಾರ್‌ ತಂತ್ರಜ್ಞಾನವನ್ನು ಭವಿಷ್ಯಕ್ಕೆ ಅಣಿಗೊಳಿಸಲು ನೀಲಕಂಠ ಮಿಶ್ರಾ ನೇತೃತ್ವದ ತಜ್ಞರ ಸಮಿತಿ ರಚಿಸಲಾಗಿದೆ ಎಂದು ಯುಐಡಿಎಐ ತಿಳಿಸಿದ್ದು, ಸುರಕ್ಷಿತ ಮತ್ತು ಜನಕೇಂದ್ರಿತ ಡಿಜಿಟಲ್‌ ಅಸ್ಮಿತೆ ನಿರ್ಮಾಣ ಉದ್ದೇಶವಾಗಿದೆ.
Last Updated 31 ಅಕ್ಟೋಬರ್ 2025, 16:16 IST
ಭವಿಷ್ಯದ ತಂತ್ರಜ್ಞಾನಕ್ಕೆ ಆಧಾರ್‌ ಅಣಿಗೊಳಿಸಲು ತಜ್ಞರ ಸಮಿತಿ ರಚನೆ

ವಿಶೇಷ ಸ್ವಚ್ಛತಾ ಅಭಿಯಾನ: ಗುಜರಿಯಿಂದ ₹550 ಕೋಟಿ ವರಮಾನ

Government Revenue: ಸ್ವಚ್ಛತಾ ಅಭಿಯಾನ 5.0 ಅಡಿಯಲ್ಲಿ ಗುಜರಿ ಮತ್ತು ಇ–ತ್ಯಾಜ್ಯ ವಿಲೇವಾರಿಯಿಂದ ಕೇಂದ್ರ ಸರ್ಕಾರಕ್ಕೆ ₹550 ಕೋಟಿ ವರಮಾನ ದೊರೆತಿದ್ದು, ಸರ್ಕಾರಿ ಕಚೇರಿಗಳಲ್ಲಿ ಸುಮಾರು 203 ಲಕ್ಷ ಚದರ ಅಡಿ ಸ್ಥಳ ಮುಕ್ತಗೊಂಡಿದೆ.
Last Updated 31 ಅಕ್ಟೋಬರ್ 2025, 16:08 IST
ವಿಶೇಷ ಸ್ವಚ್ಛತಾ ಅಭಿಯಾನ: ಗುಜರಿಯಿಂದ ₹550 ಕೋಟಿ ವರಮಾನ

ವಿರೋಧ ಪಕ್ಷಗಳ ನಾಯಕರ ಮೇಲೆ ಮಹಾರಾಷ್ಟ್ರ ಸರ್ಕಾರದ ಬೇಹುಗಾರಿಕೆ: ಕಾಂಗ್ರೆಸ್ ನಾಯಕ

Maharashtra Politics: ಕಾಂಗ್ರೆಸ್ ನಾಯಕ ಹರ್ಷವರ್ಧನ್ ಸಪ್ಕಾಲ್ ತಮ್ಮ ಮೇಲೆ ಹಾಗೂ ವಿರೋಧ ಪಕ್ಷಗಳ ನಾಯಕರ ಮೇಲೆ ಬೇಹುಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಪೊಲೀಸರು ತಮ್ಮ ಮಲಗುವ ಕೋಣೆಯವರೆಗೆ ನುಗ್ಗಿದ್ದಾರೆ ಎಂದು ಹೇಳಿದ್ದಾರೆ.
Last Updated 31 ಅಕ್ಟೋಬರ್ 2025, 16:03 IST
ವಿರೋಧ ಪಕ್ಷಗಳ ನಾಯಕರ ಮೇಲೆ ಮಹಾರಾಷ್ಟ್ರ ಸರ್ಕಾರದ ಬೇಹುಗಾರಿಕೆ: ಕಾಂಗ್ರೆಸ್ ನಾಯಕ

UPSC | ದೃಷ್ಟಿದೋಷ ಅಭ್ಯರ್ಥಿಗಳಿಗೆ ಶೀಘ್ರವೇ ಸ್ಕ್ರೀನ್‌ ರೀಡರ್‌ ಸೌಲಭ್ಯ

ಸುಪ್ರೀಂ ಕೋರ್ಟ್‌ಗೆ ಕೇಂದ್ರ ಲೋಕಸೇವಾ ಆಯೋಗದಿಂದ ಮಾಹಿತಿ
Last Updated 31 ಅಕ್ಟೋಬರ್ 2025, 15:55 IST
UPSC | ದೃಷ್ಟಿದೋಷ ಅಭ್ಯರ್ಥಿಗಳಿಗೆ ಶೀಘ್ರವೇ ಸ್ಕ್ರೀನ್‌ ರೀಡರ್‌ ಸೌಲಭ್ಯ

ನೈಜ ಮತದಾರರ ಹೆಸರು ಕೈಬಿಟ್ಟರೆ ಹೋರಾಟ: ಟಿಎಂಸಿ

Voter List Issue: ಅರ್ಹ ಮತದಾರರ ಹೆಸರುಗಳನ್ನು ಅಳಿಸಿದರೆ ಕಾನೂನು ಹೋರಾಟ ಮತ್ತು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಎಚ್ಚರಿಕೆ ನೀಡಿದರು ಎಂದು ವರದಿಯಾಗಿದೆ.
Last Updated 31 ಅಕ್ಟೋಬರ್ 2025, 15:54 IST
ನೈಜ ಮತದಾರರ ಹೆಸರು ಕೈಬಿಟ್ಟರೆ ಹೋರಾಟ: ಟಿಎಂಸಿ

ಕಾಂಗ್ರೆಸ್‌ ತಪ್ಪಿನಿಂದ ಕಾಶ್ಮೀರ ವಿಭಜನೆ: ಮೋದಿ

Kashmir Issue: ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಬಯಸಿದರೂ ನೆಹರೂ ಅವಕಾಶ ಕೊಡಲಿಲ್ಲವೆಂದು ಪ್ರಧಾನಿ ಮೋದಿ ಹೇಳಿದರು. ಕಾಂಗ್ರೆಸ್‌ನ ತಪ್ಪಿನಿಂದ ಕಾಶ್ಮೀರ ಪಾಕಿಸ್ತಾನ ಆಕ್ರಮಣಕ್ಕೆ ಒಳಗಾಯಿತು ಎಂದು ಅವರು ವಾಗ್ದಾಳಿ ನಡೆಸಿದರು.
Last Updated 31 ಅಕ್ಟೋಬರ್ 2025, 15:41 IST
ಕಾಂಗ್ರೆಸ್‌ ತಪ್ಪಿನಿಂದ ಕಾಶ್ಮೀರ ವಿಭಜನೆ: ಮೋದಿ
ADVERTISEMENT

ವಿಮಾನದಲ್ಲಿ ಸಹಪ್ರಯಾಣಿಕನ ಜೀವ ಉಳಿಸಿದ ಶುಶ್ರೂಷಕರು

In Flight Emergency: ಕೊಚ್ಚಿಯಿಂದ ಅಬುಧಾಬಿಗೆ ತೆರಳುತ್ತಿದ್ದ ಏರ್ ಅರೇಬಿಯಾ ವಿಮಾನದಲ್ಲಿ ಹೃದಯಾಘಾತಕ್ಕೊಳಗಾದ ಸಹಪ್ರಯಾಣಿಕನ ಜೀವವನ್ನು ಕೇರಳದ ಇಬ್ಬರು ಶುಶ್ರೂಷಕರು ಸಿಪಿಆರ್‌ ನೀಡಿ ಉಳಿಸಿದ ಘಟನೆ ಗಲ್ಫ್ ನ್ಯೂಸ್ ವರದಿ ಮಾಡಿದೆ.
Last Updated 31 ಅಕ್ಟೋಬರ್ 2025, 15:40 IST
ವಿಮಾನದಲ್ಲಿ ಸಹಪ್ರಯಾಣಿಕನ ಜೀವ ಉಳಿಸಿದ ಶುಶ್ರೂಷಕರು

ಶಾಲೆ ಗೋಡೆ ಮೇಲೆ ಖಾಲಿಸ್ತಾನ ಪರ ಬರಹ: ಮೂವರ ಬಂಧನ

Punjab Police: ಪಂಜಾಬ್‌ನ ಶಾಲೆಯ ಗೋಡೆಗಳ ಮೇಲೆ ಖಾಲಿಸ್ತಾನ ಪರ ಘೋಷಣೆಗಳನ್ನು ಬರೆದ ಮೂವರನ್ನು ಭಯೋತ್ಪಾದನಾ ನಿಗ್ರಹ ದಳ ಮತ್ತು ಸ್ಥಳೀಯ ಪೊಲೀಸರು ಬಂಧಿಸಿದ್ದು, ವಿದೇಶದಿಂದ ಹಣ ಪಡೆದಿರುವ ಪುರಾವೆ ಸಿಕ್ಕಿದೆ ಎಂದು ಡಿಜಿಪಿ ಗೌರವ್‌ ಯಾದವ್‌ ತಿಳಿಸಿದ್ದಾರೆ.
Last Updated 31 ಅಕ್ಟೋಬರ್ 2025, 15:38 IST
ಶಾಲೆ ಗೋಡೆ ಮೇಲೆ ಖಾಲಿಸ್ತಾನ ಪರ ಬರಹ: 
ಮೂವರ ಬಂಧನ

ಮಕ್ಕಳ ಒತ್ತೆ: ಕಿಟಕಿ, ಬಾಗಿಲಿಗೆ ಸೆನ್ಸರ್‌ ಅಳವಡಿಸಿದ್ದ ಆರೋಪಿ

Hostage Incident: ಮುಂಬೈಯಲ್ಲಿ 17 ಮಕ್ಕಳು ಸೇರಿದಂತೆ 19 ಮಂದಿಯನ್ನು ಒತ್ತೆಯಾಳಾಗಿಟ್ಟಿದ್ದ ರೋಹಿತ್‌ ಆರ್ಯ ಕಿಟಕಿಗಳು ಮತ್ತು ಬಾಗಿಲುಗಳಿಗೆ ಮೋಷನ್‌ ಡಿಟೆಕ್ಷನ್‌ ಸೆನ್ಸರ್‌ ಅಳವಡಿಸಿ ಪೊಲೀಸರ ಪ್ರವೇಶ ತಡೆದಿದ್ದು, ಕಾರ್ಯಾಚರಣೆಯಲ್ಲಿ ಗುಂಡೇಟಿನಿಂದ ಸಾವಿಗೀಡಾದನು.
Last Updated 31 ಅಕ್ಟೋಬರ್ 2025, 14:52 IST
ಮಕ್ಕಳ ಒತ್ತೆ: ಕಿಟಕಿ, ಬಾಗಿಲಿಗೆ ಸೆನ್ಸರ್‌ ಅಳವಡಿಸಿದ್ದ ಆರೋಪಿ
ADVERTISEMENT
ADVERTISEMENT
ADVERTISEMENT