ಭಾನುವಾರ, 21 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಆಶ್ರಮ ಭಗ್ನಮೂರ್ತಿಗಳಿಗೆ ಆಶ್ರಯ

ಚಂದ್ರಶೇಖರ ಎಸ್ ಚಿನಕೇಕರ
Published : 20 ಸೆಪ್ಟೆಂಬರ್ 2025, 23:30 IST
Last Updated : 20 ಸೆಪ್ಟೆಂಬರ್ 2025, 23:30 IST
ಫಾಲೋ ಮಾಡಿ
Comments
ಆಶ್ರಮದ ಆವರಣದಲ್ಲಿರುವ ಭಗ್ನಗೊಂಡ ಮೂರ್ತಿ
ಆಶ್ರಮದ ಆವರಣದಲ್ಲಿರುವ ಭಗ್ನಗೊಂಡ ಮೂರ್ತಿ
ಭಗ್ನಗೊಂಡ ಮೂರ್ತಿಗಳೊಂದಿಗೆ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ
ಭಗ್ನಗೊಂಡ ಮೂರ್ತಿಗಳೊಂದಿಗೆ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ
ಭಗ್ನಗೊಂಡ ಮೂರ್ತಿಗಳು 
ಭಗ್ನಗೊಂಡ ಮೂರ್ತಿಗಳು 
ಇಲ್ಲಿ ಭಗ್ನಮೂರ್ತಿಗಳನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿ ದೊಡ್ಡದೊಂದು ಮ್ಯೂಸಿಯಂ ಮಾಡುವ ಉದ್ದೇಶವಿದೆ. ಮ್ಯೂಸಿಯಂನಿಂದಾಗಿ ಆ ಕಾಲದ ಶಿಲ್ಪಕಲೆಯನ್ನು ಉಳಿಸಿಕೊಂಡು ಬಂದಂತಾಗುತ್ತದೆ. ಜನರಲ್ಲಡಗಿದ ಮೌಢ್ಯತೆ ದೂರ ಮಾಡಲು ಹತ್ತು ಹಲವು ಜಾಗೃತಿ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ
ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಪೀಠಾಧೀಶ ದುರದುಂಡೀಶ್ವರ ಸಿದ್ದಸಂಸ್ಥಾನ ಮಠ ನಿಡಸೋಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT