ಕಾಪು ವಿವಿಧೋದ್ದೇಶ ಸೈಕ್ಲೋನ್ ಶೆಲ್ಟರ್: ನೀತಿ ಆಯೋಗದ ಮೌಲ್ಯಮಾಪಕರಿಂದ ಮೆಚ್ಚುಗೆ
ತಾಲ್ಲೂಕಿನ ಪಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ವಿವಿಧೋದ್ದೇಶ ಸೈಕ್ಲೋನ್ ಶೆಲ್ಟರ್‌ನ ಮೌಲ್ಯಮಾಪನ ನಡೆಸಲು ನೀತಿ ಆಯೋಗದ ಮೌಲ್ಯ ಮಾಪಕ ಅನಂತ ಪಂತ್ ತಂಡ ಮಂಗಳವಾರ ಭೇಟಿ ನೀಡಿತು.Last Updated 6 ಮೇ 2025, 13:40 IST