ಮೈಸೂರು ದಸರಾದಲ್ಲಿ ಯಾವುದು ಬಹು ದೊಡ್ಡ ಹೈಲೈಟ್?
ನಾಡಹಬ್ಬ ದಸರಾ ಮಹೋತ್ಸವ ಪ್ರಯುಕ್ತ ದಸರಾ ದೀಪಾಲಂಕಾರದಲ್ಲಿ ಕಂಡ ಮೈಸೂರಿನ ಕೆ ಆರ್ ವೃತ್ತ
ದೀಪಾಲಂಕಾರದಲ್ಲಿ ಜಗಮಗಿಸಿದ ಮೈಸೂರಿನ ಆಲ್ಬರ್ಟ್ ವಿಕ್ಟರ್ ರಸ್ತೆ
ದೀಪಾಲಂಕಾರದ ಬೆಳಕಿನಲ್ಲಿಯೇ ದಸರಾ ಆನೆಗಳ ತಾಲೀಮು
ಚಾಮರಾಜ ಜೋಡಿ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ
ಮೈಸೂರು ನಗರವು ಶುಕ್ರವಾರ ಸಂಜೆ ಚಾಮುಂಡಿ ಬೆಟ್ಟದಿಂದ ಕ್ಯಾಮೆರಾ ಕಣ್ಣಿಗೆ ಸೆರೆಯಾದದ್ದು ಹೀಗೆ.