ಗದಗಿನ ಮೂವರು ಉತ್ಸಾಹಿ ಯುವಕರು ಮುತ್ತು ಕೃಷಿ ಕೈಗೊಂಡು ಯಶಸ್ಸು ಕಂಡಿದ್ದಾರೆ. ಈಗಾಗಲೇ ಉತ್ತಮ ಲಾಭಗಳಿಸಿರುವ ಇವರೊಂದಿಗೆ ಇಪ್ಪತ್ತೈದು ಮಂದಿ ಹೊಸದಾಗಿ ಸೇರಿಕೊಂಡಿದ್ದಾರೆ. ಇವರಿಂದಾಗಿ ಈ ಕೃಷಿಯತ್ತ ಆಸಕ್ತರು ಮುಖ ಮಾಡುತ್ತಿದ್ದಾರೆ.
ಕಪ್ಪೆ ಚಿಪ್ಪಿನೊಂದಿಗೆ ಕೃಷ್ಣ ಜಾಲಮ್ಮನವರ ಪ್ರಿನ್ಸ್ ವೀರ್ ಮತ್ತು ವೀರೇಶ್ ಹಿರೇಮಠ
ಕಪ್ಪೆ ಚಿಪ್ಪುಗಳಿಗೆ ಕುಶಲಿಗಳಿಂದ ಸರ್ಜರಿ
ಕಲ್ಲು ಕ್ವಾರಿಯ ನೀರಿನಲ್ಲಿ ಮುತ್ತು ಕೃಷಿ
ಡಿಸೈನರ್ ಮುತ್ತು ಬಳಸಿ ತಯಾರಿಸಿದ ಆಭರಣ