ಓಲೆಗರಿಗಳ ಸಿರಿಯಲ್ಲಿ

ಮಂಗಳವಾರ, ಜೂನ್ 18, 2019
26 °C

ಓಲೆಗರಿಗಳ ಸಿರಿಯಲ್ಲಿ

Published:
Updated:

ಲೇ: ಡಾ.ವೈ.ಸಿ.ಭಾನುಮತಿ
ಪ್ರ: ಸಂವಹನ, ಮೈಸೂರು
ದೂರವಾಣಿ: 0821-2476019
ಪು: 228
ಬೆ: ₹180

**
ಇದು ಹಸ್ತಪ್ರತಿ ಗ್ರಂಥ ಸಂಪಾದನೆಗೆ ಸಂಬಂಧಿಸಿದ ಕೃತಿ. ಇದರಲ್ಲಿ ಹದಿನೆಂಟು ಪ್ರಬಂಧಗಳಿವೆ. ಲೇಖಕಿ ಓಲೆಗರಿಗಳ ಅಧ್ಯಯನದಲ್ಲೇ  ತಮ್ಮ ಜೀವಿತದ ಬಹುಕಾಲ ಕಳೆದಿದ್ದು, ಓಲೆಗರಿಗಳಲ್ಲಿದ್ದ ಕಾವ್ಯಗಳನ್ನು ಪರಿಶೋಧಿಸಿ, ಮೂವತ್ತು ಗ್ರಂಥಗಳನ್ನು ಪ್ರಕಟಿಸಿದ್ದಾರೆ.

ಈ ಕೃತಿಯಲ್ಲಿ ಲೇಖಕಿ, ಹಸ್ತಪ್ರತಿಯಲ್ಲಿ ಹುದುಗಿರುವ ಸಾಹಿತ್ಯಕ ಕೃತಿಗಳು, ಶಾಸ್ತ್ರ ಗ್ರಂಥಗಳು, ಐತಿಹಾಸಿಕ ಗ್ರಂಥಗಳತ್ತಲೂ ಗಮನ ಹರಿಸಿರುವುದು ಕಾಣಿಸುತ್ತದೆ.

ಅಲ್ಲದೆ, ಈ ಕ್ಷೇತ್ರದ ಹಿರಿಯ ವಿದ್ವಾಂಸರ ಸಾಧನೆಯನ್ನು ಗುರುತಿಸುವ ಸಂದರ್ಭ ಮಾಡಿದ ಭಾಷಣಗಳೂ ಈ ಕೃತಿಯಲ್ಲಿ ಅಕ್ಷರ ರೂಪ ಪಡೆದುಕೊಂಡಿವೆ. ಓಲೆಗರಿ ಅಧ್ಯಯನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ಒಂದು ಆಕರವಾಗಿಯೂ ಇದು ನೆರವಿಗೆ ಬರುತ್ತದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !