1961 ಹಾಲಿವುಡ್‌ನ ಕಪ್ಪು– ಬಿಳುಪು ಸಿನಿಮಾ ಯುಗದ ಕೊನೆಯ ಹಂತ

7

1961 ಹಾಲಿವುಡ್‌ನ ಕಪ್ಪು– ಬಿಳುಪು ಸಿನಿಮಾ ಯುಗದ ಕೊನೆಯ ಹಂತ

Published:
Updated:
Prajavani

1961 ಹಾಲಿವುಡ್‌ನ ಕಪ್ಪು– ಬಿಳುಪು ಸಿನಿಮಾ ಯುಗದ ಕೊನೆಯ ಹಂತ. ಆ ವರ್ಷ ಹಾಲಿವುಡ್‌ನಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಬಹುತೇಕ ಕಪ್ಪು ಬಿಳುಪು ಸಿನಿಮಾಗಳು.

ಭಾರತದಲ್ಲಿಯೂ ಸರಿಸುಮಾರು ಆ ಸಮಯದಲ್ಲಿಯೇ ಸಿನಿಮಾ ಮಾಧ್ಯಮ ಕಪ್ಪು ಬಿಳುಪಿನಿಂದ ವರ್ಣಮಯ ದಾರಿಗೆ ಹೊರಳಿಕೊಂಡಿದ್ದು. ಇದು ತಂತ್ರಜ್ಞಾನದ ಬದಲಾವಣೆಯಾದರೂ ಅದರ ಪರಿಣಾಮಗಳೆಲ್ಲವೂ ಸಕಾರಾತ್ಮಕವಾಗಿಯೇ ಏನೂ ಇರಲಿಲ್ಲ. ಹಲವು ನಟರು, ತಂತ್ರಜ್ಞರು ಈ ಹೊಸ ಬದಲಾವಣೆಗೆ ಹೊಂದಿಕೊಳ್ಳಲಾಗದೆ ತೆರೆಮರೆಗೆ ಸರಿದಿದ್ದುಂಟು.

ಈಗ ತಂತ್ರಜ್ಞಾನ ಹಲವು ದೆಸೆಗಳಿಂದ ಮುಂದುವರಿದಿದೆ. ಆದರೆ ಇಂದಿಗೂ ಹಲವು ನಿರ್ದೇಶಕರಿಗೆ ಕಪ್ಪು–ಬಿಳುಪಿನ ವ್ಯಾಮೋಹ ಮುಗಿದಿಲ್ಲ. ಆಸ್ಕರ್ ಪ್ರಶಸ್ತಿ ಪಡೆದುಕೊಂಡಿರುವ ‘ದಿ ಆರ್ಟಿಸ್ಟ್‌’ ಇದಕ್ಕೊಂದು ಉದಾಹರಣೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !