ಸೋಮವಾರ, ಮೇ 10, 2021
25 °C

ಅಲಹಾಬಾದ್ ಬ್ಯಾಂಕ್: 2 ಹೊಸ ಶಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಕೃತ ಅಲಹಾಬಾದ್ ಬ್ಯಾಂಕ್ ಬೆಂಗಳೂರಿನ ಆರ್.ಟಿ ನಗರ ಮತ್ತು ಸಹಕಾರ ನಗರದಲ್ಲಿ ಹೊಸ ಶಾಖೆ ಆರಂಭಿಸಿದೆ. ಬ್ಯಾಂಕ್ ಅಧ್ಯಕ್ಷ ಜೆ.ಪಿ.ದುವಾ ಶಾಖೆಗಳನ್ನು ಶನಿವಾರ ಉದ್ಘಾಟಿಸಿದರು.ಕಾರ್ಯನಿರ್ವಾಹಕ ನಿರ್ದೇಶಕ ಎಂ.ಆರ್.ನಾಯಕ್ ಮತ್ತಿತರರು  ಕಾರ್ಯಕ್ರಮದಲ್ಲಿದ್ದರು.ಬ್ಯಾಂಕಿನ ಒಟ್ಟು ಶಾಖೆಗಳ ಸಂಖ್ಯೆ ಈಗ 2,519ಕ್ಕೆ ಏರಿದೆ. ಬೆಂಗಳೂರು ವಲಯ ವ್ಯಾಪ್ತಿಯಲ್ಲಿಯೇ 49 ಶಾಖೆಗಳಿವೆ. ಹೊಸ ಶಾಖೆಗಳಲ್ಲಿ ಕೋರ್ ಬ್ಯಾಂಕಿಂಗ್ (ಸಿಬಿಎಸ್) ಸೇರಿ ಸುಧಾರಿತ ಬ್ಯಾಂಕಿಂಗ್ ಸೌಲಭ್ಯಗಳೆಲ್ಲವೂ ಲಭಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.