ಶುಕ್ರವಾರ, ಜನವರಿ 24, 2020
16 °C

ಇಂದು ಪಂಜಾಬ್‌ಗೆ ಅಣ್ಣಾ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಗಡ (ಪಿಟಿಐ): ಪ್ರಬಲ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಅಣ್ಣಾ ಹಜಾರೆ ತಂಡ ಮಂಗಳವಾರದಿಂದ ಪಂಜಾಬ್‌ನಲ್ಲಿ ಆಂದೋಲನ ನಡೆಸಲಿದೆ.ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎರಡನೇ ಬಾರಿ ರಾಜ್ಯಕ್ಕೆ ಬರುತ್ತಿರುವ ಸಂದರ್ಭದಲೇ ಅಣ್ಣಾ ತಂಡ ಭೇಟಿ ನೀಡುತ್ತಿದೆ.

 

ಪ್ರತಿಕ್ರಿಯಿಸಿ (+)