ಬುಧವಾರ, ಜನವರಿ 29, 2020
29 °C

ಉದ್ಯಮ ವಿಕಸನ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅವೇಕ್‌’ ಸಂಸ್ಥೆಯು ಹನ್ನೆರಡು ದಿನಗಳ ಉದ್ಯಮ ವಿಕಸನ ಕಾರ್ಯಕ್ರಮವನ್ನು ಆಯೋಜಿಸಿದೆ.ಡಿಸೆಂಬರ್ 5ರಿಂದ ಡಿಸೆಂಬರ್ 18ರವರೆಗೆ ಈ ಕಾರ್ಯಕ್ರಮವಿದ್ದು, ಇದರಲ್ಲಿ ಪ್ರಾಜೆಕ್ಟ್‌ ಯೋಜನೆ,  ಮಾರ್ಕೆಟಿಂಗ್ ಮತ್ತು ಸೆಲಿಂಗ್ ಟೆಕ್ನಿಕ್‌, ಬಿಸಿನೆಸ್ ಪ್ರೆಸೆಂಟೇಷನ್, ಕಮ್ಯುನಿಕೇಷನ್ ಅಂಡ್ ನೆಗೋಷಿಯೇಷನ್ ಸ್ಕಿಲ್‌, ಟೈಮ್‌ ಮ್ಯಾನೇಜ್‌ಮೆಂಟ್, ಕಾಸ್ಟಿಂಗ್, ಪ್ರೈಸಿಂಗ್, ಲೈಸೆನ್ಸ್‌, ರಿಜಿಸ್ಟರ್ ಮತ್ತು ಫಾರ್ಮಾಲಿಟಿಸ್, ಫೈನಾನ್ಸಿಯಲ್ ಅಸಿಸ್ಟನ್ಸ್‌, ವ್ಯಾಟ್, ಪ್ಯಾಕೇಜಿಂಗ್, ಪ್ರಾಜೆಕ್ಟ್‌ ರಿಪೋರ್ಟ್ ಪ್ರಿಪೆರೇಷನ್,  ಹೀಗೆ ಉದ್ಯಮ ಬೆಳವಣಿಗೆಗೆ ಸಹಾಯವಾಗುವ ಹಲವು ವಿಷಯಗಳ ಕುರಿತು ತಿಳಿಸಿಕೊಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ 9740996074.

ಪ್ರತಿಕ್ರಿಯಿಸಿ (+)