ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್

ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನಲ್ಲಿ 1105 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-11-2010. ಲಿಖಿತ ಪರೀಕ್ಷೆ: 09-01-2011.

ಹುದ್ದೆ ಹೆಸರು: ಕ್ಲರ್ಕ್ಸ್

ಒಟ್ಟು ಹುದ್ದೆ: 1105
ವೇತನ ಶ್ರೇಣಿ: ರೂ. 4410-13210/-
ವಿದ್ಯಾರ್ಹತೆ: ಶೇಕಡಾ 50 ಅಂಕಗಳೊಂದಿಗೆ ಯಾವುದೇ ವಿಷಯದಲ್ಲಿ ಪದವಿ ಹಾಗೂ ತತ್ಸಮಾನ.
ವಯೋಮಿತಿ: ಕನಿಷ್ಠ 18. ಗರಿಷ್ಠ: 28. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
* ಬೆಂಗಳೂರಿನಲ್ಲಿ ಪರೀಕ್ಷೆ ನಡೆಯಲಿದೆ.
* ಕರ್ನಾಟಕದಲ್ಲಿ 22 ಹುದ್ದೆಗಳಿವೆ.
ಶುಲ್ಕ: ರೂ. 300/-
ಮಾಹಿತಿಗೆ ವಿಳಾಸ: ದಿ ರೀಜನಲ್ ಹೆಡ್, ರೀಜನಲ್ ಆಫೀಸ್ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ದಿ ಲ್ಯಾಂಡ್‌ಮಾರ್ಕ್, ಮೊದಲ ಮಹಡಿ, ನಂ.21/15, ಎಂ.ಜಿ.ರಸ್ತೆ, ಬೆಂಗಳೂರು-560001.
ಹೆಚ್ಚಿನ ಮಾಹಿತಿ www.obcindia.co.in ವೆಬ್‌ಸೈಟ್ ಸಂಪರ್ಕಿಸಿ.

ಸಿಸಿಎಲ್
ಸೆಂಟ್ರಲ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (ಸಿಸಿಎಲ್)ನಲ್ಲಿ 75 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-11-2010.
ಹುದ್ದೆ ಹೆಸರು: ಸ್ಟಾಫ್ ನರ್ಸ್
ಒಟ್ಟು ಹುದ್ದೆ: 75
ವೇತನ ಶ್ರೇಣಿ: ರೂ. 10127/-
ವಿದ್ಯಾರ್ಹತೆ: 10+2 ಹಾಗೂ ಎ ಗ್ರೇಡ್ ನರ್ಸಿಂಗ್ ಡಿಪ್ಲೊಮಾ.
ವಯೋಮಿತಿ: 30 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: 100/-
ವಿಳಾಸ: ಡೆಪ್ಯುಟಿ ಜನರಲ್ ಮ್ಯಾನೇಜರ್ (ಎನ್‌ಇಇ/ಆರ್), ಸೆಂಟ್ರಲ್ ಕೋಲ್‌ಫೀಲ್ಡ್ಸ್, ಲಿಮಿಟೆಡ್, ದರ್ಭಾಂಗ ಹೌಸ್, ರಾಂಚಿ-834829
ಹೆಚ್ಚಿನ ಮಾಹಿತಿ www.ccl.gov.in ವೆಬ್‌ಸೈಟ್ ಸಂಪರ್ಕಿಸಿ.

ಬಿಎಚ್‌ಇಎಲ್
ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್)ನಲ್ಲಿ 173 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-11-2010. ಲಿಖಿತ ಪರೀಕ್ಷೆ: 05-12-2010.
ಹುದ್ದೆ ಹೆಸರು: ಆರ್ಟಿಸಾನ್ಸ್
ಒಟ್ಟು ಹುದ್ದೆ: 173
ವಿದ್ಯಾರ್ಹತೆ: ಮೆಟ್ರಿಕ್/ಎಸ್‌ಎಸ್‌ಎಲ್‌ಸಿ ಹಾಗೂ ಶೇಕಡಾ 60 ಅಂಕಗಳೊಂದಿಗೆ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ (ಎನ್‌ಟಿಸಿ). ಜೊತೆಗೆ ನ್ಯಾಷನಲ್ ಅಪ್ರೆಂಟಿಸ್‌ಷಿಪ್ ಸರ್ಟಿಫಿಕೇಟ್ (ಎನ್‌ಎಸಿ).
ವಯೋಮಿತಿ: 27 ವರ್ಷ ದಾಟಿರಬಾರದು. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: 125/-
ಸ್ವೀಕೃತಿ ಪತ್ರದ ಪ್ರಿಂಟ್‌ಔಟ್ ತೆಗೆದು ಅದನ್ನು 22-11-2010ರೊಳಗೆ ಕಳುಹಿಸಬೇಕು.
ವಿಳಾಸ: ಡಿಜಿಎಂ/ಎಚ್‌ಆರ್, ಬಿಎಚ್‌ಇಎಲ್, ರಾಣಿಪೇಟ್, ವೆಲ್ಲೋರ್ ಡಿಸ್ಟ್ರಿಕ್ಟ್, ತಮಿಳುನಾಡು.
ಹೆಚ್ಚಿನ ಮಾಹಿತಿ http://artrect.bhelrpt.co.in/ ವೆಬ್‌ಸೈಟ್ ಸಂಪರ್ಕಿಸಿ.

‘ಬೇಸ್’ನಿಂದ ಮಕ್ಕಳಿಗಾಗಿ ‘ಡಿಸ್ಕವರ್’
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಿರುವ ಶಿಕ್ಷಣ ತರಬೇತಿ ಸಂಸ್ಥೆ ಬೇಸ್, ಮಕ್ಕಳಲ್ಲಿ ಅನ್ವೇಷಣಾತ್ಮಕ, ಪ್ರಯೋಗಾತ್ಮಕ ಕಲಿಕೆಯನ್ನು ಬೆಳೆಸುವ ಸಲುವಾಗಿ ವಿಶಿಷ್ಟ ಕಲಿಕಾ ಕಾರ್ಯಕ್ರಮ ‘ಡಿಸ್ಕವರ್’ ಎಂಬ ಯೋಜನೆ ರೂಪಿಸಿದೆ. ಇದು 5ನೇ ತರಗತಿಯಿಂದ 8ನೇ ತರಗತಿಯ ಮಕ್ಕಳು ಮುಂದಿನ ಹಂತದ ವಿಜ್ಞಾನ ಹಾಗೂ ಗಣಿತವನ್ನು ಕಲಿಯಲು ನೆರವಾಗುವುದು. ತರಬೇತಿ ಶಿಕ್ಷಣದ ಅವಧಿ ಎರಡು ವರ್ಷ ಎಂದು ಪ್ರಕಟಣೆ ತಿಳಿಸಿದೆ.

ಮಾಹಿತಿಗೆ: ಬೇಸ್ ಎಜುಕೇಷನಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ನಂ: 27, ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಂಗಳೂರು-560004, ದೂರವಾಣಿ: 080-26620442 ಅಥವಾ ವೆಬ್‌ಸೈಟ್: www.base-edu.in

ಉದ್ಯೋಗಕ್ಕಾಗಿ ಎನ್‌ಎಸ್‌ಡಿಸಿ ಕಾರ್ಯಕ್ರಮ
ಭಾರ್ತಿ ಸಹಯೋಗಿ ಕಂಪೆನಿ ಸೆಂಟಮ್ ಲರ್ನಿಂಗ್ ಲಿಮಿಟೆಡ್ ಮತ್ತು ಹಣಕಾಸು ಇಲಾಖೆಯೊಂದಿಗೆ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ ಸಂಸ್ಥೆ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು (ಎಸ್‌ಎಸ್‌ಡಿಸಿ) ವಿವಿಧ ಕೈಗಾರಿಕಾ ಕ್ಷೇತ್ರಗಳಲ್ಲಿ ಉದ್ಯೋಗ ಸಾಧ್ಯತೆಯನ್ನು ವಿಸ್ತರಿಸಲು ಒಪ್ಪಂದಕ್ಕೆ ಸಹಿ ಹಾಕಿದೆ.

ಈ ನೂತನ ಜಂಟಿ ಯೋಜನೆಯನ್ನು ಸೆಂಟಮ್ಸ್ ವರ್ಕ್ ಸ್ಕಿಲ್ಸ್ ಇಂಡಿಯಾ ಲಿಮಿಟೆಡ್ ಎಂದು ಹೆಸರಿಸಲಾಗಿದ್ದು, ಇದು 1.2 ಕೋಟಿ ಜನರಿಗೆ 2012ರ ವೇಳೆಗೆ ಕೌಶಲ್ಯವನ್ನು ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ www.centumlearning.com ಸಂಪರ್ಕಿಸಲು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.