ಭಾನುವಾರ, ಮಾರ್ಚ್ 7, 2021
22 °C
ನೀವೂ ಮಾಹಿತಿ ನೀಡಿ

ಎಲೆಲೇ ರಸ್ತೆ ಏನೀ ದುರವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲೆಲೇ ರಸ್ತೆ ಏನೀ ದುರವಸ್ಥೆ

ನಗರದ ರಸ್ತೆಗಳು ಗುಂಡಿಮಯ ಆಗಿದ್ದು ಸಂಚಾರಕ್ಕೆ ಅಯೋಗ್ಯ ಎನಿಸುವಷ್ಟು ಹದಗೆಟ್ಟಿವೆ ಎಂಬ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ. ರಸ್ತೆಗಳ ವಾಸ್ತವ ಸ್ಥಿತಿಯನ್ನು ಆಡಳಿತದ ಗಮನಕ್ಕೆ ತರಲು ಬಿಬಿಎಂಪಿ ಮತ್ತು ಸಾರ್ವಜನಿಕರ ಮಧ್ಯೆ ಸಂಪರ್ಕ ಸೇತುವಾಗಿ ‘ಪ್ರಜಾವಾಣಿ’ ಕಾರ್ಯ ನಿರ್ವಹಿಸಲಿದೆ. ನಿಮ್ಮ ಭಾಗದ ಹದಗೆಟ್ಟ ರಸ್ತೆಗಳ ಕುರಿತು ನೀವೂ ಮಾಹಿತಿ ನೀಡಬಹುದು. ರಸ್ತೆ ಗುಂಡಿಗಳ ಚಿತ್ರಗಳನ್ನು ಸಹ ಕಳುಹಿಸಬಹುದು.ಸಂಪರ್ಕ ಸಂಖ್ಯೆ: 95133 22930 (ವಾಟ್ಸ್‌ ಆ್ಯಪ್‌ ಮಾತ್ರ)

ಇಮೇಲ್‌ ವಿಳಾಸ: bangalore@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.