ಭಾನುವಾರ, ಏಪ್ರಿಲ್ 11, 2021
32 °C

ಐವರು ಮುಖ್ಯ ಎಂಜಿನಿಯರ್ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಕೆ.ಬಿ.ದೇವರಾಜ್ ಸೇರಿದಂತೆ ಐದು ಜನ ಮುಖ್ಯ ಎಂಜಿನಿಯರ್‌ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.ಸದಾಶಿವರೆಡ್ಡಿ ಬಿ.ಪಾಟೀಲ- ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ, ಬೆಂಗಳೂರು. ಕೆ.ಬಿ.ದೇವರಾಜ್- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಿರ್ಮಾಣ ನಿಗಮ, ಬೆಂಗಳೂರು. ಸಿ.ಮೃತ್ಯುಂಜಯಸ್ವಾಮಿ- ಯೋಜನಾಧಿಕಾರಿ, ರಾಜ್ಯ ಹೆದ್ದಾರಿ ಯೋಜನೆ ಅನುಷ್ಠಾನ ಘಟಕ (ಎಸ್‌ಎಸ್‌ಡಿಪಿ), ಬೆಂಗಳೂರು.ಎ.ಎನ್.ತ್ಯಾಗರಾಜ್- ಮುಖ್ಯ ಎಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ ವಲಯ), ಬೆಂಗಳೂರು. ಟಿ.ಬಿಸ್ಸೇಗೌಡ- ಮುಖ್ಯ ಎಂಜಿನಿಯರ್, ಕರ್ನಾಟಕ ಪೋಲಿಸ್ ವಸತಿ ನಿಗಮ, ಬೆಂಗಳೂರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.