ಶನಿವಾರ, ಜೂನ್ 19, 2021
29 °C

ಕರ್ನಾಟಕ ವಾಲಿ ಲೀಗ್‌ : ಡಿವೈಇಎಸ್‌ ತಂಡಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಿವೈಇಎಸ್‌ ತಂಡ ರಾಜ್ಯ ವಾಲಿಬಾಲ್ ಸಂಸ್ಥೆ ಹಾಗೂ ಹೊಯ್ಸಳ ಯೂತ್ ಸ್ಪೋರ್ಟ್ಸ್ ಆಶ್ರಯದಲ್ಲಿ ನಡೆ ಯುತ್ತಿರುವ ಕರ್ನಾಟಕ ವಾಲಿಬಾಲ್ ಲೀಗ್‌ನ (ಕೆವಿಎಲ್) ನಾಲ್ಕನೇ ಹಂತದ ಪಂದ್ಯದಲ್ಲಿ ಗೆಲುವು ಸಾಧಿಸಿತು.



ಹೊಯ್ಸಳ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡಿವೈಇಎಸ್‌  25-19, 25-21, 25-20ರಲ್ಲಿ ಬಿಎಸ್‌ಎನ್‌ ಎಲ್‌ ತಂಡವನ್ನು ಸೋಲಿಸಿತು. ದಿನದ ಇನ್ನೊಂದು ಪಂದ್ಯದಲ್ಲಿ ಜೆಎಸ್‌ಡಬ್ಲ್ಯು 25-20, 25-19, 25-14 ರಲ್ಲಿ ಕೆವಿಸಿ ವಿರುದ್ಧ ಜಯ ಪಡೆಯಿತು. ಅಗ್ರಸ್ಥಾನದಲ್ಲಿ ಜೆಎಸ್‌ಡಬ್ಲ್ಯು: ಆಡಿದ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಪಡೆದು 11 ಪಾಯಿಂಟ್ಸ್‌ ಕಲೆ ಹಾಕಿರುವ ಜೆಎಸ್‌ಡಬ್ಲ್ಯು ತಂಡ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.