ಗುರುವಾರ , ಮೇ 6, 2021
21 °C
ದುರಸ್ತಿಯಾದ ನೀರಿನ ಪೈಪು

`ಕುಂದು ಕೊರತೆ' ಫಲಶ್ರುತಿ

-ಎಚ್. ಸಿ. ಸೌಮ್ಯ ರೆಡ್ಡಿ Updated:

ಅಕ್ಷರ ಗಾತ್ರ : | |

ನಂದಿನಿ ಬಡಾವಣೆಯ ಮುಖ್ಯರಸ್ತೆಯೊಂದರಲ್ಲಿ ನೀರು ಪೂರೈಕೆಯ ಪೈಪು ಒಡೆದು ಅಮೂಲ್ಯ ಕುಡಿಯುವ ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದನ್ನು ಈ ಅಂಕಣದ ಮೂಲಕ (ಜೂನ್ 18)ಎಚ್. ಬಿ. ಶ್ವೇತಾರವರು ಜಲ ಮಂಡಳಿಯ ಗಮನ ಸೆಳೆದು, ಪೈಪ್ ದುರಸ್ತಿಗೆ ಮನವಿ ಮಾಡಿಕೊಂಡಿದ್ದರು .



ಇವರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಮನವಿ ಪ್ರಕಟವಾದ ಮಾರನೇ ದಿನವೇ ಒಡೆದ ನೀರಿನ ಪೈಪು ದುರಸ್ತಿ ಮಾಡುವ ಮೂಲಕ ನೀರು ಪೋಲಾಗುವುದನ್ನು ತಪ್ಪಿಸಿದರು.



ಇದಕ್ಕಾಗಿ ಪ್ರಜಾವಾಣಿ `ಮೆಟ್ರೊ', ಪಾಲಿಕೆ ಅಧಿಕಾರಿಗಳಿಗೆ ಕೃತಜ್ಞತೆಗಳು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.