ಮಂಗಳವಾರ, ಮೇ 11, 2021
25 °C
ಚೆಲ್ಲಾಪಿಲ್ಲಿ

ಕೊರೆಲ್ಲೆ ವಿಶೇಷ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೆಲ್ಲೆ ಪಿಂಗಾಣಿ ಡಿನ್ನರ್ ಸೆಟ್‌ಗಳ ಮೇಲೆ ವಿಶೇಷ ರಿಯಾಯಿತಿ ಪ್ರಕಟಿಸಿದೆ.21 ಪೀಸ್‌ಗಳ ಡಿನ್ನರ್ ಸೆಟ್‌ಗಳ ಜತೆಗೆ (ಸ್ಕ್ವೇರ್ ರೌಂಡ್ ಏಷ್ಯಾ/ಸ್ಕ್ವೇರ್ ರೌಂಡ್ ಗೋಲ್ಡ್) ರೂ2850  ಮೌಲ್ಯದ ಆರು ಡಿನ್ನರ್ ಪ್ಲೇಟ್‌ಗಳನ್ನು ಉಚಿತವಾಗಿ ನೀಡಲಿದೆ. ಸರಣಿಯ 30 ಪೀಸ್ ಡಿನ್ನರ್ ಸೆಟ್ ಏಷ್ಯಾ ಕಲೆಕ್ಷನ್/ಗೋಲ್ಡ್ ಸರಣಿಯ ಜತೆಗೆ 6 ಪ್ಲೇಟ್‌ಗಳು ಉಚಿತ.ಇದರ ಮೌಲ್ಯ ರೂ1650.  ಎಸೆನ್ಷಿಯಲ್ ಸರಣಿ/ಇಂಡಿಯಾ ಇಂಪ್ರೆಷನ್ಸ್/ ಇಂಡಿಯಾ ಕಲೆಕ್ಷನ್‌ವಿಭಾಗದ 21 ಪೀಸ್ ಡಿನ್ನರ್ ಸೆಟ್ ಜತೆಗೆ ರೂ990 ಮೌಲ್ಯದ ಆರು ಪೀಸ್ ಕಟೂರಿಗಳು ಉಚಿತ. ಎಲ್ಲಾ ಪ್ರಮುಖ ಅಂಗಡಿಗಳಲ್ಲಿ ಜೂನ್ 30ರವರೆಗೆ ಈ ಕೊಡುಗೆ ಲಭ್ಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.