ಕೋಕ್ ಮ್ಯಾನ್ ಐಸ್‌ಕ್ರೀಂ

7

ಕೋಕ್ ಮ್ಯಾನ್ ಐಸ್‌ಕ್ರೀಂ

Published:
Updated:

ಬಿಸ್ಕಿಟ್, ಬೇಕರಿ ಉತ್ಪನ್ನಗಳು ಮತ್ತು ಪೇಸ್ಟ್ರಿಗಳಿಗೆ ಖ್ಯಾತವಾದ ಕೋಕ್ ಮ್ಯಾನ್ ಈಗ ಐಸ್‌ಕ್ರೀಂ ಪ್ರಿಯರಿಗಾಗಿ ವಿವಿಧ ಸ್ವಾದ ಮತ್ತು ಶ್ರೇಣಿಯ ಐಸ್‌ಕ್ರೀಂಗಳನ್ನು ಬಿಡುಗಡೆ ಮಾಡಿದೆ.ದೇಸಿ ಶೈಲಿಯ ವೆನಿಲಾ, ಚಾಕೊಲೇಟ್, ಬಟರ್‌ಸ್ಕಾಚ್, ಹನಿ ಮತ್ತು ಆಲ್ಮಂಡ್ ಜೊತೆಗೆ ಐರೀಶ್ ಕ್ರೀಮ್, ಟ್ರಿಪಲ್ ಚಾಕಲೇಟ್, ಚಾಕ್ ಫ್ರೀಡ್ಜ್, ಸ್ವಲ್ಪ ವಿಭಿನ್ನ ಟೆಸ್ಟ್ ಬೇಕೆಂದರೆ ಬನಾನ ಫಡ್ಜ, ಕಪಾಚಿನೊ ಮತ್ತಿತರ ರುಚಿಯಲ್ಲಿ ಐಸ್‌ಕ್ರೀಂ   ಚಪ್ಪರಿಸಬಹುದು.ಇದರೊಂದಿಗೆ ಚಿಕ್ಕೂ, ಕಸ್ಟರ್ಡ್‌ ಆ್ಯಪಲ್, ಎಳನೀರು, ಹಲಸಿನ ಹಣ್ಣಿನ ಸ್ವಾದದ ಐಸ್‌ಕ್ರೀಂ ಸಹ ಇದೆ. ಸ್ಥಳ: ಪೋರಂ ಮಾಲ್ (ಕೋರಮಂಗಲ, ವೈಟ್‌ಫೀಲ್ಡ್), ಮಂತ್ರಿ ಮಾಲ್, ಗರುಡಾ ಮಾಲ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry