ಗುರುವಾರ , ಮೇ 26, 2022
22 °C

ಕ್ರಿಕೆಟ್: ಮೈಸೂರು ಬ್ಯಾಂಕ್ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ತಂಡದವರು ಚೆನ್ನೈಯಲ್ಲಿ ನಡೆದ 44ನೇ ಅಖಿಲ ಭಾರತ ವೈಎಸ್‌ಸಿಎ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದರು.ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಎಸ್‌ಬಿಎಂ ತಂಡ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಚೆನ್ನೈ ಎದುರು 110 ರನ್‌ಗಳ ಗೆಲುವು ಸಾಧಿಸಿತು.ಸಂಕ್ಷಿಪ್ತ ಸ್ಕೋರು: ಎಸ್‌ಬಿಎಂ 30 ಓವರ್‌ಗಳಲ್ಲಿ 6 ವಿಕೆಟ್‌ಗೆ 202. (ಕೌನೇನ ಅಬ್ಬಾಸ್ 21, ಬಿ. ಅಖಿಲ್ 68, ಅನಿರುದ್ಧ್ ಜೋಶಿ ಔಟಾಗದೆ 37, ಪವನ್ ದೇಶಪಾಂಡೆ ಔಟಾಗದೆ 27; ಅಚ್ಯುತ ರಾವ್ 40ಕ್ಕೆ2). ಐಒಬಿ ಚೆನ್ನೈ 29.4 ಓವರ್‌ಗಳಲ್ಲಿ 92. (ಭಾಸ್ಕರ್ ರೆಡ್ಡಿ 24; ಅಖಿಲ್ 18ಕ್ಕೆ3, ಪವನ್ ದೇಶಪಾಂಡೆ 24ಕ್ಕೆ3). ಫಲಿತಾಂಶ: ಎಸ್‌ಬಿಎಂಗೆ  110 ರನ್ ಗೆಲುವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.