ಶುಕ್ರವಾರ, ಜೂನ್ 25, 2021
21 °C

ಜಾಂಬವತಿ ಕಲ್ಯಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಕ್ಷಗಾನ ತಪಸ್ಸಂಘ: ಭಾನುವಾರ ಹವ್ಯಾಸಿ ಕಲಾವಿದರಿಂದ ಜಾಂಬವತಿ ಕಲ್ಯಾಣ ಸ್ಯಮಂತಕೋಪಾಖ್ಯಾನ (ಪೌರಾಣಿಕ ಯಕ್ಷಗಾನ ಪ್ರದರ್ಶನ). ಹಿಮ್ಮೇಳದಲ್ಲಿ ಗುಂಡ್ಮಿ ರಘುರಾಮ್ (ಭಾಗವತರು), ನಾರಾಯಣ ಹೆಬ್ಬಾರ್ (ಮೃದಂಗ), ಶ್ರೀನಿವಾಸ್ ಪ್ರಭು ಬೆಳ್ವೆ (ಚಂಡೆ).ಮುಮ್ಮೇಳದಲ್ಲಿ ಸತ್ಯನಾರಾಯಣ ಭಟ್ ಗಾಳಿ (ಸತ್ರಾಜಿತ), ಮಂಜುನಾಥ ಭಟ್, ಹವ್ಯಕ (ಪ್ರಸೇನ), ವಾಸುದೇವ ಪ್ರಭು ಬೆಳ್ವೆ (ಸಿಂಹ), ಪ್ರಶಾಂತ ಹೆಗಡೆ ಮೂರೂರು (ಬಲರಾಮ), ಸುಬ್ರಾಯ ಹೆಬ್ಬಾರ್ (ನಾರದ), ಅಜಿತೇಶ ಹೆಗಡೆ, ಸಾಗರ (ಶ್ರೀಕೃಷ್ಣ), ಸುಬ್ರಾಯ ಹೆಬ್ಬಾರ್ (ಜಾಂಬವತಿ), ಶಶಾಂಕ ಹೆಗಡೆ ಕುಮುಟಾ (ಜಾಂಬವಂತ). ನಾಗೇಂದ್ರ ಪಂಚಲಿಂಗ (ವೇಷಭೂಷಣ) ಸ್ಥಳ: ಉದಯಬಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ಗವಿಗಂಗಾಧರ ದೇವಸ್ಥಾನದ ಹತ್ತಿರ, ಕೆಂಪೇಗೌಡನಗರ. ಮಧ್ಯಾಹ್ನ 3.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.