ಶುಕ್ರವಾರ, ಜೂನ್ 25, 2021
29 °C

ಜಾತಿ ಗಣತಿಯಲ್ಲಿ ಎಲೆಕ್ಟ್ರಾನಿಕ್ ಪರಿಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ (ಐಎಎನ್‌ಎಸ್): ಮುಂದಿನ ತಿಂಗಳ 15 ರಿಂದ ಬಿಹಾರದಾದ್ಯಂತ ಆರಂಭವಾಗುವ ಜಾತಿ ಗಣತಿ ಪ್ರಕ್ರಿಯೆಯಲ್ಲಿ ಛಾಯಾಗ್ರಹಣ ಮತ್ತು ವಿಡಿಯೋಗ್ರಫಿಯನ್ನು ಬಳಸಿಕೊಳ್ಳಲಾಗುವುದು.ಜಾತಿ ಗಣತಿ ಪ್ರಕ್ರಿಯೆ  ಸಂಪೂರ್ಣ ಕಾಗದ ರಹಿತವಾಗಿರಬೇಕು. ಅದಕ್ಕಾಗಿ ಪರಿಕರಗಳನ್ನು ಭಾರತ್ ಎಲೆಕ್ಟ್ರಾನಿಕ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಅಭಿವೃದ್ಧಿಪಡಿಸಿದೆ ಗ್ರಾಮೀಣಾಭಿವೃದ್ಧಿ ಸಚಿವ ನಿತೀಶ್ ಮಿಶ್ರಾ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಹಾರ್ ದಿವಸ್

ಪಟ್ನಾ (ಐಎಎನ್‌ಎಸ್):
ಬಿಹಾರ ಹುಟ್ಟು ಪಡೆದು ಗುರುವಾರಕ್ಕೆ ನೂರು ವರ್ಷ ತುಂಬಿದೆ. ಈ ಶತಮಾನೋತ್ಸವ `ಬಿಹಾರ್ ದಿವಸ್~ಗಾಗಿ ಬಿಹಾರ ಸರ್ಕಾರ ರಾಜ್ಯದಾದ್ಯಂತ ಮೂರು ದಿನಗಳ ರಜೆ ಘೋಷಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.