ಭಾನುವಾರ, ಮೇ 16, 2021
21 °C

ತಾಂಜಾನಿಯದಲ್ಲಿ ದುರಂತ: ದೋಣಿ ಮಗುಚಿ 200 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಂಜೀಬರ್ (ಎಎಫ್‌ಪಿ): ತಾಂಜಾನಿಯದ ಜನಪ್ರಿಯ ಪ್ರವಾಸಿ ತಾಣವಾದ ಇಲ್ಲಿ ಶನಿವಾರ ದೋಣಿ ಮಗುಚಿ ಸುಮಾರು 200 ಜನ ನೀರುಪಾಲಾಗಿದ್ದಾರೆ. ದೋಣಿಯಲ್ಲಿ ಅಂದಾಜು 800 ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಇವರಲ್ಲಿ 600 ಮಂದಿಯನ್ನು ರಕ್ಷಿಸಲಾಗಿದೆ.ಸಂತ್ರಸ್ತರಲ್ಲಿ ರಂಜಾನ್ ರಜೆಯ ಪ್ರವಾಸ ಮುಗಿಸಿ ಮನೆಗಳಿಗೆ ಹಿಂದಿರುಗುತ್ತಿದ್ದ ಕುಟುಂಬಗಳೇ ಸಾಕಷ್ಟು ಸಂಖ್ಯೆಯಲ್ಲಿ ಸೇರಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.