ದರ್ಶನ ದರ್ಪಣ

ಸೋಮವಾರ, ಮೇ 27, 2019
24 °C

ದರ್ಶನ ದರ್ಪಣ

Published:
Updated:

ಆಕಾಶವಾಣಿಗೆ `ನಮನ~

ಇತ್ತೀಚೆಗೆ ಅಮೃತ ಮಹೋತ್ಸವ ಆಚರಿಸಿಕೊಂಡ ಕರ್ನಾಟಕದ ಮೊದಲ ಹಾಗೂ ಹೆಮ್ಮೆಯ ಮೈಸೂರು  ಆಕಾಶವಾಣಿ ಕೇಂದ್ರಕ್ಕೆ ನಮ್ಮ ನಮನ. ಈ ಕುರಿತ ಲೇಖನ ( ಸತೀಶ್ ಬೆಳ್ಳಕ್ಕಿ) ಕೇಂದ್ರದ ಸಂಸ್ಥಾಪಕ ಪ್ರೊ. ಗೋಪಾಲಸ್ವಾಮಿ ಸೇರಿದಂತೆ ಅದರ ಮೈಲಿಗಲ್ಲುಗಳನ್ನು ಸ್ಮರಿಸಿದೆ.

-ಅ.ಮೃತ್ಯುಂಜಯ, ಪಾಂಡವಪುರಮಲೆನಾಡಿಗರ ಕಷ್ಟ

ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳ ಗ್ರಾಮೀಣ ಜನರು ಮಲೆಗಾಲದಲ್ಲಿ ಸಂಕದ ಮೇಲೆ ನಡೆದಾಡುವ ಸಾಹಸಗಳನ್ನು ಲೇಖನ ಸೊಗಸಾಗಿ ನಿರೂಪಿಸಿದೆ. ಸರ್ಕಾರ ಈ ಸಮಸ್ಯೆ ಬಗೆಹರಿಸಲು  ಚಿಂತಿಸಬೇಕು.

-ಪದ್ಮಾ ಬಸವರಾಜಗೌಡ, ಚಿಂಚೋಡಿ, ದೇವದುರ್ಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry