ಪೋರ್ಟ್ ಆಫ್ ಸ್ಪೇನ್ (ಐಎಎನ್ಎಸ್): ನೊಬೆಲ್ ಪ್ರಶಸ್ತಿ ಪುರಸ್ಕೃತ ವಿ.ಎಸ್. ನೈಪಾಲ್ ಅವರು ಜನಿಸಿದ ಟ್ರಿನಿಡಾಡ್ ಮತ್ತು ಟೊಬಾಗೊದ ಚಗುವಾನಾಸ್ನಲ್ಲಿರುವ ಅವರ ಮನೆಯ ನವೀಕರಣಕ್ಕೆ ಸ್ಥಳೀಯ ಸರ್ಕಾರ ಮುಂದಾಗಿದೆ.

ಟ್ರಿನಿಡಾಡ್ ಮತ್ತು ಟೊಬಾಗೊಗೆ ಭಾರತೀಯರು ಆಗಮಿಸಿದ 168ನೇ ವರ್ಷಾಚರಣೆ ಪ್ರಯುಕ್ತ `ಲಯನ್ ಹೌಸ್'ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಸ್ಟೀಫನ್ ಕ್ಯಾಡಿಜ್ ಈ ವಿಷಯ ಘೋಷಿಸಿದರು. ಭಾರತದಿಂದ ವಲಸೆ ಹೋಗಿದ್ದ 90 ವರ್ಷದ ತಾತನ ಈ ಮನೆಯಲ್ಲೇ 1932ರಲ್ಲಿ ನೈಪಾಲ್ ಜನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.