ಸೋಮವಾರ, ಮೇ 23, 2022
22 °C

ಫೆಬ್ರುವರಿ 6 ಭಾನುವಾರ - ಸಮ್ಮೇಳನದಲ್ಲಿ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಡಪ್ರಭು ಕೆಂಪೇಗೌಡ ಮಹಾಮಂಟಪ (ನ್ಯಾಷನಲ್ ಕಾಲೇಜು ಮೈದಾನ)

ಹಾಸ್ಯ ಸಂವೇದನೆ(ಗೋಷ್ಠಿ 6)-:

ಆಶಯ ನುಡಿ-ಪ್ರೊ. ಅ.ರಾ.ಮಿತ್ರ. ಜೀವನದಲ್ಲಿ ಹಾಸ್ಯ-ಗಂಗಾವತಿ ಪ್ರಾಣೇಶ್. ವೃತ್ತಿಯಲ್ಲಿ ಹಾಸ್ಯ-ಭುವನೇಶ್ವರಿ ಹೆಗಡೆ. ಕನ್ನಡ ಸಾಹಿತ್ಯದಲ್ಲಿ ಹಾಸ್ಯ-ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್. ಅಧ್ಯಕ್ಷತೆ- ಡಾ.ಎಂ. ಕೃಷ್ಣೇಗೌಡ. 9.30.ಸನ್ಮಾನ ಸಮಾರಂಭ: ಸಾನ್ನಿಧ್ಯ- ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ. ಅಧ್ಯಕ್ಷತೆ- ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಆರ್.ಕೆ. ನಲ್ಲೂರು ಪ್ರಸಾದ್. ಸನ್ಮಾನಿಸುವವರು- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ. ಅತಿಥಿಗಳು- ವಿಧಾನ ಪರಿಷತ್ತಿನ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್. ಬೆಳಿಗ್ಗೆ 11.30.ಬಹಿರಂಗ ಆಧಿವೇಶನ: ನಿರ್ಣಯಗಳ ಮಂಡನೆ- ಪರಿಷತ್ತಿನ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ. ಅಧ್ಯಕ್ಷತೆ- ಡಾ. ಆರ್.ಕೆ.ನಲ್ಲೂರು ಪ್ರಸಾದ್. ಮಧ್ಯಾಹ್ನ 3.ಸಮಾರೋಪ ಸಮಾರಂಭ;

ಸಾನಿಧ್ಯ- ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು. ಸಮಾರೋಪ ಭಾಷಣ- ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ. ಸಮ್ಮೇಳನಾಧ್ಯಕ್ಷರ ನುಡಿ- ಪ್ರೊ. ಜಿ.ವೆಂಕಟಸುಬ್ಬಯ್ಯ. ಅತಿಥಿಗಳು- ರಾಜ್ಯ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು, ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ರಂಗಪ್ಪ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್. ಪ್ರಭುದೇವ್, ಶಾಸಕ ಸಿ.ಎಸ್.ಪುಟ್ಟೇಗೌಡ. ನ್ಯಾಯವಾದಿ ಹೇಮಲತಾ ಮಹಿಷಿ. ಸಂಜೆ 4.30.ಸಮಾನಾಂತರ ವೇದಿಕೆ-1; ಸ್ಥಳ ಕುವೆಂಪು ಕಲಾಕ್ಷೇತ್ರ.ಕೆ.ಆರ್.ರಸ್ತೆ.ವಿ.ವಿ.ಪುರ.

ಚಲನಚಿತ್ರ ಮತ್ತು ಕಿರುತೆರೆ (ಗೋಷ್ಠಿ 5)

ಆಶಯ ನುಡಿ- ಡಾ.ಕೆ.ಪುಟ್ಟಸ್ವಾಮಿ. ಕನ್ನಡ ಚಲನಚಿತ್ರಗಳಲ್ಲಿ ಸಾಮಾಜಿಕ ಹೊಣೆಗಾರಿಕೆ- ಜೋಗಿ. ಕಿರುತೆರೆಗಳಲ್ಲಿ ಕೌಟುಂಬಿಕ ಚಿತ್ರಣ- ಜೆ.ಎಂ.ಪ್ರಹ್ಲಾದ. ಸಾಕ್ಷ್ಯಚಿತ್ರಗಳು ಮತ್ತು ಸಂಸ್ಕೃತಿ ಪ್ರಸಾರ- ಕೇಸರಿ ಹರವು. ಅಧ್ಯಕ್ಷತೆ- ಡಾ.ಬಿ.ಸರೋಜಾದೇವಿ. ಬೆಳಿಗ್ಗೆ 9.30.ಸಾಮಾಜಿಕ ಹಕ್ಕುಗಳು ಮತ್ತು ಕಾನೂನು ( ಗೋಷ್ಠಿ 6)

ಆಶಯ ನುಡಿ- ಪ್ರಮೀಳಾ ನೇಸರ್ಗಿ. ಮಾನವ ಹಕ್ಕುಗಳು- ಸಿ.ಎಚ್. ಹನುಮಂತರಾಯ. ಮಾಹಿತಿ ಹಕ್ಕು- ಜೆ.ಎಂ.ರಾಜಶೇಖರ. ಮಹಿಳೆ ಮತ್ತು ಮಕ್ಕಳ ಹಕ್ಕುಗಳು- ಕೆ.ಸಿ.ವೆಂಕಟೇಶ. ಅಧ್ಯಕ್ಷತೆ- ನ್ಯಾಯಮೂರ್ತಿ ಎಸ್.ಆರ್.ನಾಯಕ್. ಬೆಳಿಗ್ಗೆ 11.30.ಸಮಾನಾಂತರ ವೇದಿಕೆ-2: ಸ್ಥಳ; ಮಹಿಳಾ ಸೇವಾ ಸಮಾಜ. ಕೆ.ಆರ್.ರಸ್ತೆ. ವಿ.ವಿ.ಪುರ.

ಪರಂಪರೆ ಮತ್ತು ಕನ್ನಡ ( ಗೋಷ್ಠಿ 4)

ಆಶಯನುಡಿ- ಪ್ರೊ. ಶಿವರಾಮು ಕಾಡನಕುಪ್ಪೆ. ಸಂಸ್ಕೃತಿ ಮತ್ತು ಹಲವು ಕನ್ನಡಗಳು- ಡಾ. ಮಾಧವ ಪೆರಾಜೆ. ವಿಜ್ಞಾನ ಮತ್ತು ಕನ್ನಡ- ಎಸ್. ಮಂಜುನಾಥ್. ಆಡಳಿತ ಕನ್ನಡ ಮತ್ತು ಅನುಷ್ಠಾನ- ಎಚ್.ವಿ.ರಾಮಚಂದ್ರರಾವ್. ಅಧ್ಯಕ್ಷತೆ- ’ಪುಸ್ತಕ ಮನೆ’ ಹರಿಹರಪ್ರಿಯ. ಬೆಳಿಗ್ಗೆ 9.30.ಕನ್ನಡದಲ್ಲಿ ಅನುವಾದ ಸಾಹಿತ್ಯ ( ಗೋಷ್ಠಿ 5)

ಆಶಯ ನುಡಿ- ಚಂದ್ರಕಾಂತ ಕುಸನೂರ. ಕಳೆದ ದಶಕದಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರ- ಎಸ್. ಗಂಗಾಧರಯ್ಯ. ಭಾರತದ ಇತರೆ ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರ- ಪ್ರೊ. ಪಾರ್ವತಿ ಜಿ. ಐತಾಳ್. ಭಾಷಾಂತರ- ಸಂಸ್ಕೃತದಿಂದ ಕನ್ನಡಕ್ಕೆ- ಡಾ. ಸುರೇಶ ಪಾಟೀಲ. ಅಧ್ಯಕ್ಷತೆ- ಡಾ. ಪ್ರಧಾನ ಗುರುದತ್. ಬೆಳಿಗ್ಗೆ 11.30.ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ (ನ್ಯಾಷನಲ್ ಕಾಲೇಜು ಮೈದಾನ):

ಗೀತ ಗಾಯನ: ಕೆ.ರಮಣ್ ಮಂಗಳೂರು. ಬೆಳಿಗ್ಗೆ 9ರಿಂದ 9.30.ರಂಗಗೀತೆಗಳು- ಆರ್.ಪರಮಶಿವನ್, ಪಿ.ವಜ್ರಪ್ಪ, ಮ.ನ.ಮೂರ್ತಿ, ನಾಗರಾಜಾಚಾರ್, ಪ್ರತಿಭಾ ಸಹೋದರಿಯರು, ಹುಲಿಕಲ್ ನಾಗರಾಜ್, ಲಕ್ಷ್ಮಣ್‌ದಾಸ್. ಸಂಜೆ 6 ರಿಂದ 7.ಜಾನಪದ - ಡಾ.ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಡಾ.ವೇಮಗಲ್ ನಾರಾಯಣಸ್ವಾಮಿ, ಪಿಚ್ಚಳ್ಳಿ ಶ್ರೀನಿವಾಸ್, ಬಂಡ್ಲಹಳ್ಳಿ ವಿಜಯಕುಮಾರ್, ಜಯಂತಿ ಶ್ರೀನಿವಾಸ್, ಅನುಪಮ. ಸಂಜೆ 7 ರಿಂದ 8.ಕುವೆಂಪು ಕಲಾಕ್ಷೇತ್ರ (ಕೆ.ಆರ್.ರಸ್ತೆ, ವಿ.ವಿ.ಪುರಂ) ಸಮಾನಾಂತರ ವೇದಿಕೆ-1

ಸುಗಮ ಸಂಗೀತ- ಸ್ವರಮಾಧುರ್ಯ ಟ್ರಸ್ಟ್ ಮೈಸೂರು, ಸಹ್ಯಾದ್ರಿ ತಂಡ ಭದ್ರಾವತಿ, ಪ್ರತಿಭಾಂಜಲಿ ಮಂಡ್ಯ. ಸಂಜೆ 6ರಿಂದ 7ಜಾನಪದ- ಎಂ.ಕೆ.ಸಿದ್ಧರಾಜು, ಜೋಗಿಲ ಸಿದ್ಧರಾಜು, ನರಸಿಂಹಮೂರ್ತಿ, ಡಾ. ವೀರೇಶ ಬಳ್ಳಾರಿ, ಲೋಕೇಶ್ ಕುಶಾಲನಗರ, ವಿನುತಾ ಬೂದಿಹಾಳ್, ದೊಡ್ಡಳ್ಳಿ ರಮೇಶ್, ಶಿವನಗೌಡಪಾಟೀಲ್, ಸುಧಾಕರ್, ಡಾ.ಕೋ.ವೆಂ.ರಾಮಕೃಷ್ಣೇಗೌಡ. ಸಂಜೆ 7ರಿಂದ 8.ಸುಗಮಸಂಗೀತ- ಶಾಮಲಾ ಜಾಗಿರದಾರ್, ಟಿ.ವಿ.ರಾಜು, ನಾರಾಯಣರಾವ್ ಮಾನೆ, ಪಾರ್ವತಿಸುತ, ಸೋಮಸುದರಂ, ಎ.ಸಿದ್ದಪ್ಪ. ರಾತ್ರಿ 8ರಿಂದ 8.45.ಯಕ್ಷಗಾನ ‘ಕಂಸ ಲೀಲೆ’ ಪ್ರಸಂಗ- ಗೌರಿಸಾಷ್ಠ ಮಹಿಳಾ ಯಕ್ಷಗಾನ ತಂಡ. ರಾತ್ರಿ 9.ಮಹಿಳಾ ಸಮಾಜ (ಕೆ.ಆರ್.ರಸ್ತೆ,ವಿ,ವಿ,ಪುರಂ) ಸಮಾನಾಂತರ ವೇದಿಕೆ -2ಸಂಗೀತ ಕಾರ್ಯಕ್ರಮ- ಸಿರಿಗಂಧ ಮಹಿಳಾ ವೇದಿಕೆ ಬೆಂಗಳೂರು. ಸಂಜೆ 6 ರಿಂದ 6.30.ಹಿಂದೂಸ್ತಾನಿ - ರಾಜಪ್ರಭು ಧೋತ್ರೆ, ಬೆಳಗಾವಿ, ಸ್ನೇಹ ಹಂಪಿಹೊಳಿ. 

ಗೀತನೃತ್ಯ-ನಂದನ ತಂಡ. ಸಂಜೆ 7ರಿಂದ 7.30.ನಾಟಕ - ‘ಕಾಲಜ್ಞಾನಿಕನಕ’ ಪ್ರದರ್ಶನ- ನಂದನ ತಂಡ. ಸಂಜೆ 7.30 -9.ವೀರರಾಣಿ ಕಿತ್ತೂರು ಚೆನ್ನಮ್ಮ ನಾಟ್ಯ ಪ್ರದರ್ಶನ- ಸಂಗಮೇಶ್ವರ ನಾಟ್ಯ ಸಂಘ, ರಾಯಚೂರು. ರಾತ್ರಿ 9

ಸಮ್ಮೇಳನದ ಊಟದ ಮೆನು ಫೆ.6

ತಿಂಡಿ- ಶಾವಿಗೆಬಾತ್, ಚಟ್ನಿ, ಕಾಫಿ, ಚಹಾ.

ಮಧ್ಯಾಹ್ನ-ಮೆಂತ್ಯೆಬಾತ್, ಅನ್ನ ರಸಂ, ಮೊಸರನ್ನ, ಬಾದೂಷಾ, ಉಪ್ಪಿನಕಾಯಿ.

ರಾತ್ರಿ- ಅನ್ನ ಸಾಂಬಾರ್, ಮೊಸರನ್ನ, ಪಾಯಸ, ಉಪ್ಪಿನಕಾಯಿ, ಹಪ್ಪಳ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.