ಶುಕ್ರವಾರ, ಜನವರಿ 24, 2020
17 °C

ಬುಧವಾರ, 11-1-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

“ಕೇಂದ್ರದ ಆಡಳಿತಕ್ಕೆ ಗೋವ ಒಳಪಡಲಿ”

ನವದೆಹಲಿ, ಜ. 10-
ಗೋವಾ ರಾಷ್ಟ್ರೀಯ ಸಂಘದ ಅಧ್ಯಕ್ಷ ಶ್ರಿ ಜೆ.ಎಂ. ಡಿಸೌಜ ಅವರ ನಾಯಕತ್ವದಲ್ಲಿ ಗೋವನ್ನರ ನಿಯೋಗವೊಂದು ಪ್ರಧಾನಿ ನೆಹರೂ ಅವರನ್ನು ಇಂದು ಬೆಳಿಗ್ಗೆ ಭೇಟಿ ಮಾಡಿ, ತಾವು ಲೋಕಸಭೆಯಲ್ಲಿ ಪ್ರಕಟಿಸಿದ ಮಾದರಿಯಲ್ಲಿ ಗೋವಾದ ಮುಂದಿನ ಆಡಳಿತ ವ್ಯವಸ್ಥೆಯನ್ನು ಆದಷ್ಟು ಜಾಗ್ರತೆ ರಚಿಸಬೇಕೆಂಬ ಮನವಿಯನ್ನು ಅರ್ಪಿಸಿದ್ದಾರೆ.

ತಿಂಗಳ ಕಡೆಯ ವಾರದಲ್ಲಿ ವಿದ್ಯುತ್ ಉತ್ಪತ್ತಿ

ಬೆಂಗಳೂರು, ಜ. 10-
ಜನವರಿ ಕಡೆಯ ವಾರದಲ್ಲಿ ತುಂಗಭದ್ರಾ ವಿದ್ಯುತ್ ಯೋಜನೆಯ ಒಂದು ಜನರೇಟರು ಕಾರ‌್ಯಾರಂಭ ಮಾಡುವ ನಿರೀಕ್ಷೆಯಿದೆಯೆಂದು ಸರ್ಕಾರದ ವಕ್ತಾರರೊಬ್ಬರು ಇಂದು ವರದಿಗಾರರಿಗೆ ತಿಳಿಸಿದರು.

 

ಪ್ರತಿಕ್ರಿಯಿಸಿ (+)