ಮಂಗಳವಾರ, ಜನವರಿ 21, 2020
28 °C
ಪಿಕ್ಚರ್ ಪ್ಯಾಲೆಸ್

ಬೆಳಕಿನ ದೀವಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಕಿನ ದೀವಿಗೆ

ಭಕ್ತಿ ಭಾವ, ಸಂಭ್ರಮದ ಸಂಗಮವಾದ ಕ್ರಿಸ್ಮಸ್‌ ಹಬ್ಬ ನಗರದ ಮನೆಗಳಲ್ಲಿ, ಮನಗಳಲ್ಲಿ ಗರಿಗೆದರಿದ ಬಗೆ ಹಲವು. ಚರ್ಚ್‌ಗಳ ಒಳಗೆ ಮೇಣದಬತ್ತಿಗಳ ಮೆರವಣಿಗೆ, ಯೇಸುವಿನ ಉಪಾಸನೆಯೇ ನಾಳೆಗಳಿಗೆ ಕೈದೀವಿಗೆ... ವ್ಯಾಪಾರ ಮಳಿಗೆಗಳಲ್ಲಿ, ಟೆಂಟ್‌ಗಳಲ್ಲಿ ಬೆಳಗಿ ಗ್ರಾಹಕರನ್ನು ಸೆಳೆದಿದ್ದ ಆಕಾಶದೀಪಗಳು ಈಗ ಮನೆಯ ಅಂಗಣದಲ್ಲಿ ಬೆಳಕು ಚೆಲ್ಲಿವೆ. ಬಾಳನ್ನೂ ಬೆಳಗುವ ಭರವಸೆಯನ್ನು ನೀಡುವಂತಿದೆ ನೋಡಿ ಆ ಬೊಗಸೆ ತುಂಬಿದ ಬೆಳಕು...

ಪ್ರತಿಕ್ರಿಯಿಸಿ (+)