ಶನಿವಾರ, ಫೆಬ್ರವರಿ 27, 2021
27 °C
ಪಿಕ್ಚರ್‌ ಪ್ಯಾಲೆಸ್‌

ಬ್ಯಾಡ್ಮಿಂಟನ್‌ ಮೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡ್ಮಿಂಟನ್‌ ಮೋಡಿ

ಮುಖ, ಕೈಗಳ ಮೇಲೆ ಕೇಸರಿ, ಬಿಳಿ, ಹಸಿರು ಬಣ್ಣ ಬಳಿದುಕೊಂಡಿದ್ದ  ಅಭಿಮಾನಿಗಳಿಗೆ ಆಟದ ಖುಷಿ ತುಳುಕಿಸುವ ತವಕ ಒಂದೆಡೆಯಾದರೆ, ತಲೆಗೆ ಬಣ್ಣ ಬಣ್ಣದ ವಿಗ್‌ಗಳನ್ನು ಹಾಕಿಕೊಂಡು, ಚಿಯರ್‌ ಸ್ಟಿಕ್‌ ಬಲೂನ್‌ ಹಿಡಿದು  ಕುಣಿದು ಕುಪ್ಪಳಿಸುತ್ತಾ ಆಟಗಾರರನ್ನು ಹುರಿದುಂಬಿಸುವ ಪುಳಕ ಇನ್ನೊಂದೆಡೆ.



ನೃತ್ಯ, ನಗೆಚಟಾಕಿಗಳ ಮುಖೇನ ತಮ್ಮ ಕ್ರೀಡಾಭಿಮಾನ ತೋರುವವರೂ ಅಲ್ಲಿದ್ದರು. ಇತ್ತೀಚೆಗೆ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನಲ್ಲಿ ಕಂಡ ಅಭಿಮಾನಿಗಳ ಸಂತಸದ ಭಾವಭಂಗಿಗಳು ಶ್ರೀಕಂಠ ಶರ್ಮ ಆರ್‌. ಅವರ  ಕ್ಯಾಮೆರಾ ಕಣ್ಣಲ್ಲಿ ಸೆರೆಯಾದದ್ದು ಹೀಗೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.