ಗುರುವಾರ , ಏಪ್ರಿಲ್ 22, 2021
28 °C

ಮದಿರಾ ಸುಂದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೇಂಡಿಬಜಾರ್ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ ಅಮೆರಿಕನ್ ನಟಿ ಕ್ಯಾಥೆರಿನಾ ಲೊಪೇಜ್ ಬೆಂಗಳೂರಿಗೆ ಬಂದಿದ್ದಳು. ಇನ್ನೊಂದು ವಿಶೇಷ ಎಂದರೆ ಈಕೆ ಹಾಲಿವುಡ್‌ನ ಹೆಸರಾಂತ ನಟಿ, ರೂಪದರ್ಶಿ ಜೆನ್ನಿಫರ್ ಲೊಪೇಜ್‌ಳ ಸೋದರಿ ಸಂಬಂಧಿ. ಯುಬಿ ಸಿಟಿಯ 16ನೇ ಮಹಡಿಯ ಲಾಂಜ್ ಬಾರೊಂದರಲ್ಲಿ ಡಿಸೈನರ್ ಸ್ವಪ್ನಿಲ್ ಶಿಂಧೆ ಮತ್ತು ನಂದಿತಾ ಮೆಹ್ತಾನಿ ವಿನ್ಯಾಸ ಮಾಡಿದ ಮೋಹಕ ಉಡುಪು ಧರಿಸಿ, ಇತರ ರೂಪದರ್ಶಿಗಳೊಂದಿಗೆ ರ್ಯಾಂಪ್ ಮೇಲೆ ಮಿಂಚಿದಳು. ಅಷ್ಟಕ್ಕೂ ಈಕೆ ಬಂದಿದ್ದು ಇಟಲಿಯ ಐಷಾರಾಮಿ ವೋಡ್ಕಾ ಆರ್ಟಿಕ್‌ನ ಬಿಡುಗಡೆಗೆ. ಈಕೆಯ ಹಾಜರಿ ಆ ರಾತ್ರಿಯ ಮಾದಕತೆಗೆ ಮತ್ತಷ್ಟು ಮತ್ತೇರಿಸಿತ್ತು.ಚಿತ್ರಗಳು: ಕಿಶೋರಕುಮಾರ್ ಬೋಳಾರ್

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.