ಮಲಾಲಾಗೆ 25ನೇ ಅಂತರರಾಷ್ಟ್ರೀಯ ಪ್ರಶಸ್ತಿ

7

ಮಲಾಲಾಗೆ 25ನೇ ಅಂತರರಾಷ್ಟ್ರೀಯ ಪ್ರಶಸ್ತಿ

Published:
Updated:
ಮಲಾಲಾಗೆ 25ನೇ ಅಂತರರಾಷ್ಟ್ರೀಯ ಪ್ರಶಸ್ತಿ

ಸ್ಪೇನ್‌ನ ಬಾರ್ಸಿಲೋನಾದಲ್ಲಿ ಕಟಾಲನ್ ಪ್ರಾಂತೀಯ ಸರ್ಕಾರವು ಪಾಕಿಸ್ತಾನ ವಿದ್ಯಾರ್ಥಿನಿ ಮಲಾಲಾ ಯೂಸುಫ್‌ಝಾಯಿ ಅವರಿಗೆ 25ನೇ ಅಂತರರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿತು.ಈ ಸಂದರ್ಭದಲ್ಲಿ ಪ್ರಾಂತೀಯ ಸರ್ಕಾರದ ಅಧ್ಯಕ್ಷ ಅರ್ತರ್ ಮಾಸ್ ಪ್ರಶಸ್ತಿ ಪ್ರದಾನ ಮಾಡಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry