ಸೋಮವಾರ, ಜನವರಿ 20, 2020
18 °C

ಮೈಸೂರು ಮೃಗಾಲಯದಲ್ಲಿ ಹಸಿರು ಅನಕೊಂಡ ಮರಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಎರಡು ತಿಂಗಳು ಹಿಂದೆ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಶ್ರೀಲಂಕಾದಿಂದ ತರಲಾಗಿದ್ದ ಐದು ಹಸಿರು ಅನಕೊಂಡ ಮರಿಗಳಲ್ಲಿ ಒಂದು ಶನಿವಾರ ಬೆಳಿಗ್ಗೆ ಮೃತಪಟ್ಟಿತು. ಇದು ಹೃದಯಾಘಾತದಿಂದ ಅಸುನೀಗಿದೆ ಎಂದು ಮೃಗಾಲಯದ ಪ್ರಕಟಣೆ ತಿಳಿಸಿದೆ.2011ರ ನವೆಂಬರ್ 23ರಂದು ಶ್ರೀಲಂಕಾದ ರಾಷ್ಟ್ರೀಯ ಮೃಗಾಲಯವು ಈ ಹಸಿರು ಅನಕೊಂಡಗಳನ್ನು ಕಾಣಿಕೆಯಾಗಿ ನೀಡಿತ್ತು. ಈ ಐದರ ಪೈಕಿ ಗಾತ್ರದಲ್ಲಿ ಚಿಕ್ಕದಾಗಿದ್ದ ಅನಕೊಂಡವು ಈಗ ಮೃತಪಟ್ಟಿದೆ.

ಪ್ರತಿಕ್ರಿಯಿಸಿ (+)