ರಂಗಾಯಣ ನಿರ್ದೇಶಕ ಲಿಂಗದೇವರು ಇನ್ನಿಲ್ಲ

7

ರಂಗಾಯಣ ನಿರ್ದೇಶಕ ಲಿಂಗದೇವರು ಇನ್ನಿಲ್ಲ

Published:
Updated:
ರಂಗಾಯಣ ನಿರ್ದೇಶಕ ಲಿಂಗದೇವರು ಇನ್ನಿಲ್ಲ

ಮೈಸೂರು: ರಂಗಾಯಣ ನಿರ್ದೇಶಕ ಪ್ರೊಫೆಸರ್ ಲಿಂಗದೇವರು ಹಳೆಮನೆ (62) ಅವರು ತೀವ್ರ ಹೃದಯಾಘಾತದಿಂದ ಮಂಗಳವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾದರು.ರಾತ್ರಿ 12.30ರ ವೇಳೆಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ನಿಧನರಾಗಿದ್ದಾರೆಂದು ತಿಳಿಸಿದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry