ರಾಜಗುರು ಸ್ಮೃತಿ ಸಂಗೀತ
ರಾಜಗುರು ಸ್ಮೃತಿ: ಭಾನುವಾರ ವಾರ್ಷಿಕ ಸಂಗೀತ ಸಮಾರೋಹ, ಬೆಳಿಗ್ಗೆ 10ಕ್ಕೆ ಉದ್ಘಾಟನೆ, ಅನಘ ಹಿಂಡ್ಲೆಕರ್ ಅವರು ಬರೆದಿರುವ ‘ಮಾಸ್ಟರ್ ಕೀ ಟು ರಿಯಾಜ್’ ಪುಸ್ತಕ ಹಾಗೂ ಅವರೇ ಹಾಡಿರುವ ಸಿ.ಡಿ ಲೋಕಾರ್ಪಣೆ. ಡಾ. ನರಸಿಂಹಲು ವಡವಾಟಿ (ಕ್ಲಾರಿಯೋನೆಟ್), ಪದ್ಮಿನಿ ರಾವ್ (ಗಾಯನ). ಅತಿಥಿ: ಡಾ. ಮಹೇಶ ಜೋಶಿ ಮತ್ತು ಪಂಡಿತ್ ಪರಮೇಶ್ವರ ಹೆಗಡೆ.
ಸಂಜೆ 6ರಿಂದ ಕುಮಾರ ಮರಡೂರ (ಸಂಗೀತ), ಪಂಡಿತ್ ಸತೀಶ್ ವ್ಯಾಸ್ (ಸಂತೂರ್), ಪಂಡಿತ್ ರವೀಂದ್ರ ಯಾವಗಲ್, ವಿಶ್ವನಾಥ ನಾಕೋಡ, ಡಾ. ರವಿಕಿರಣ ನಾಕೋಡ, ಗುರುಚರಣ ಗರುಡ (ತಬಲಾ), ಡಾ. ರವೀಂದ್ರ ಕಾಟೋಟಿ ಮತ್ತು ವ್ಯಾಸಮೂರ್ತಿ ಕಟ್ಟಿ (ಹಾರ್ಮೋನಿಯಂ).ಸ್ಥಳ: ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.