ರೈಲು ದುರಂತ: 14 ಸಾವು

7

ರೈಲು ದುರಂತ: 14 ಸಾವು

Published:
Updated:

ಲಖನೌ (ಪಿಟಿಐ): ಬರೇಲಿಯಲ್ಲಿ ನಡೆದ ಇಂಡೊ-ಟಿಬೆಟನ್ ಗಡಿ ಪೊಲೀಸ್   ನೇಮಕ ಶಿಬಿರಕ್ಕೆ ತೆರಳಿ ರೈಲಿನ ಮೇಲ್ಛಾವಣಿಯಲ್ಲಿ ಕುಳಿತು ಹಿಂದಿರುಗುತ್ತಿದ್ದ 14 ಯುವಕರು ಮೃತಪಟ್ಟ ಘಟನೆ ಷಹಜಹಾನ್‌ಪುರದ ಬಳಿ ಮಂಗಳವಾರ ನಡೆದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry