ಮಂಗಳವಾರ, ಜನವರಿ 28, 2020
23 °C
ಪಿಕ್ಚರ್ ಪ್ಯಾಲೆಸ್

ರ್‍ಯಾಂಪ್‌ನಲ್ಲಿ ಜಾಗತಿಕ ವಿನ್ಯಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಇತ್ತೀಚೆಗೆ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಫ್ಯಾಷನ್ ಶೋದಲ್ಲಿ `ಜಾಗತಿಕ ವಿನ್ಯಾಸ'ಗಳನ್ನು ಐಐಎಫ್‌ಟಿ ರೂಪದರ್ಶಿಯರು ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ನೃತ್ಯ ಕಾರ್ಯಕ್ರಮವನ್ನೂ ಪ್ರಸ್ತುತಪಡಿಸಿದರು.

ಪ್ರತಿಕ್ರಿಯಿಸಿ (+)