ಸೋಮವಾರ, ಏಪ್ರಿಲ್ 19, 2021
23 °C

ಲೋಕಪಾಲ : ದಲಿತ ಪ್ರತಿನಿಧಿಗಳ ಸೇರ್ಪಡೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಲಖನೌ (ಪಿಟಿಐ):  ಜನ ಲೋಕಪಾಲ ಮಸೂದೆ ಕರಡು ಮಸೂದೆ ಸಮಿತಿಯಲ್ಲಿ ದಲಿತ ಮತ್ತು ಆದಿವಾಸಿ ಸಮುದಾಯದ ಇಬ್ಬರನ್ನು ಸೇರಿಸುವಂತೆ ರಿಪಬ್ಲಿಕನ್ ಪಕ್ಷ ಪ್ರಧಾನಿಯವರನ್ನು ಕೋರಿದೆ.‘ಲೋಕಪಾಲ ಮಸೂದೆ ಕರಡು ಸಮಿತಿಯಲ್ಲಿ ದಲಿತ ಮತ್ತು ಆದಿವಾಸಿ ಸಮುದಾಯದ ಇಬ್ಬರು ಪ್ರತಿನಿಧಿಗಳನ್ನು ಸೇರಿಸಬೇಕೆಂದು ನಾನು ಪ್ರಧಾನಿ ಮನಮೋಹನ್ ಸಿಂಗ್ ಮತ್ತು   ಸಮಿತಿ ಅಧ್ಯಕ್ಷ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದೇನೆ’ ಎಂದು ಪಕ್ಷದ ಮುಖ್ಯಸ್ಥ ರಾಮದಾಸ್ ಅತಾವಲೆ ವರದಿಗಾರರಿಗೆ ತಿಳಿಸಿದರು.

ಕಪ್ಪು ಹಣ  ಹೊಂದಿರುವ ಬಾಬಾ ರಾಮ್‌ದೇವ್, ಸಿನಿಮಾ ನಟರ ಬೆಂಬಲವನ್ನು ಅಣ್ಣಾ ಹಜಾರೆ  ಪಡೆಯಬಾರದು ಎಂದು ಅವರು ಅಭಿಪ್ರಾಯಪಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.