ಲೋಕಸಭಾಧ್ಯಕ್ಷರ ಕಾರ್ಯದರ್ಶಿ ವಜಾ

ಶುಕ್ರವಾರ, ಮೇ 24, 2019
23 °C

ಲೋಕಸಭಾಧ್ಯಕ್ಷರ ಕಾರ್ಯದರ್ಶಿ ವಜಾ

Published:
Updated:

ನವದೆಹಲಿ, (ಪಿಟಿಐ): ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರ ಕಾರ್ಯದರ್ಶಿ ಎ.ಪಿ.ಪಾಠಕ್ ಅವರನ್ನು ಶುಕ್ರವಾರ ಸೇವೆಯಿಂದ ವಜಾ ಮಾಡಲಾಗಿದೆ.ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಸಿಬಿಐ ಅವರ ಮನೆ ಮೇಲೆ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry