ಗುರುವಾರ , ಮೇ 13, 2021
35 °C

ವಿಜಯ ಬ್ಯಾಂಕ್: ಶೀಘ್ರದಲ್ಲೇ ಜೆನ್ ನೆಕ್ಸ್ಟ್ ಶಾಖೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಯುವ ಸಮೂಹವನ್ನು ದೃಷ್ಟಿಯಲ್ಲಿಟ್ಟುಕೊಂಡು ದೇಶದ ಆಯ್ದ 15 ಮಹಾ ನಗರಗಳಲ್ಲಿ ಮುಂದಿನ ತಲೆಮಾರಿನ `ಜೆನ್ ನೆಕ್ಸ್ಟ್~  ಶಾಖೆಗಳನ್ನು ತೆರೆಯಲು ವಿಜಯ ಬ್ಯಾಂಕ್ ನಿರ್ಧರಿಸಿದೆ.ಕೆಲವು ಖಾಸಗಿ ಬಾಂಕ್‌ಗಳು ಈಗಾಗಲೇ ಇಂತಹ ವ್ಯವಸ್ಥೆ ರೂಪಿಸಿವೆ. ನಗದು ಪಡೆಯಲು ಎಟಿಎಂ ಬಳಸುತ್ತಿರುವಂತೆಯೇ ಚೆಕ್ ಮತ್ತು ನಗದು ಜಮಾ ಮಾಡಲೂ `ಜೆನ್ ನೆಕ್ಸ್ಟ್~  ಶಾಖೆಗಳು ನೆರವಾಗಲಿವೆ.ಆದರೆ ಈ ಯಂತ್ರಗಳು ಬಹಳ ದುಬಾರಿ.  ಬಳಕೆದಾರರಿಗೆ ಅನುಕೂಲ ಸ್ಥಳ ಆಯ್ದುಕೊಂಡು ಶಾಖೆ ತೆರೆಯಬೇಕಿದೆ. ಸೂಕ್ತ ಸ್ಥಳಗಳಿಗಾಗಿ ಪರಿಶೀಲನೆ ನಡೆದಿದೆ ಎಂದು ಬ್ಯಾಂಕ್ ಅಧ್ಯಕ್ಷಎಚ್.ಎಸ್.ಉಪೇಂದ್ರ ಕಾಮತ್ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.