ಗುರುವಾರ , ಜನವರಿ 30, 2020
20 °C

ವಿದೇಶಿ ವಿನಿಮಯ ಸಂಗ್ರಹ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಡಿಸೆಂಬರ್‌ 6ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ಲ್ಲಿನ ವಿದೇಶಿ ವಿನಿಮಯ ಸಂಗ್ರಹ 441 ಕೋಟಿ ಡಾಲರ್‌ಗಳಷ್ಟು (ರೂ.27,342 ಕೋಟಿ) ಭಾರಿ ಪ್ರಮಾ ಣದಲ್ಲಿ ಹೆಚ್ಚಿದೆ. ಸದ್ಯ ಒಟ್ಟು 29,571 ಕೋಟಿ ಡಾಲರ್‌  (ರೂ.18.33 ಲಕ್ಷ ಕೋಟಿ) ಮೌಲ್ಯದ ವಿವಿಧ ದೇಶಗಳ ಕರೆನ್ಸಿಗಳು ಸಂಗ್ರಹ ದಲ್ಲಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇಳಿದೆ.

ಪ್ರತಿಕ್ರಿಯಿಸಿ (+)