ಸೋಮವಾರ, ಮೇ 17, 2021
21 °C

ವಿಮಾನ ಅಪಘಾತ: ಪ್ರಯಾಣಿಕರ ಕಣ್ಮರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾ ಪಾಜ್ (ಬೊಲಿವಿಯಾ): ಪೂರ್ವ ಬೊಲಿವಿಯಾದ ಸಾಂತಾಕ್ರೂಜ್ ನಗರದಿಂದ ಟ್ರಿನಿಡಾಡ್‌ಗೆ ಪ್ರಯಾಣ ಬೆಳೆಸುತ್ತಿದ್ದ ವಿಮಾನವು ಮಂಗಳವಾರ ಅಪಘಾತಕ್ಕೀಡಾಗಿದ್ದು ಈವರೆವಿಗೂ ಇದರಲ್ಲಿದ್ದ 9 ಪ್ರಯಾಣಿಕರ ಶವಗಳು ಪತ್ತೆಯಾಗಿಲ್ಲ ಎಂದು ಬೊಲಿವಿಯಾದ ವಾಯುಯಾನ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ. ವಿಮಾನದ ಅವಶೇಷಗಳನ್ನು ಟ್ರಿನಿಡಾಡ್ ಬಳಿ ಪತ್ತೆ ಹಚ್ಚಲಾಗಿದೆ ಎಂದು ರಕ್ಷಣಾ ಪಡೆಗಳು ದೃಢಪಡಿಸಿರುವುದಾಗಿ ಬೊಲಿವಿಯಾದ ವಾಯುಯಾನ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.