ಮಂಗಳವಾರ, ಏಪ್ರಿಲ್ 13, 2021
32 °C

ವಿಶ್ವದ ಹಳೇ ಫೆರಾರಿ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ):  ಜಗತ್ತಿನ ಅತ್ಯಂತ ಹಳೆಯ, 1947ರ ಟ್ಯುರಿನ್ ಗ್ರ್ಯಾನ್ ಪ್ರಿನಲ್ಲಿ ಜಯಶಾಲಿಯಾಗಿದ್ದ ಫೆರಾರಿ ಕಾರನ್ನು ದುರಸ್ತಿಗೊಳಿಸಿದ ಬಳಿಕ ಮೊದಲ ಬಾರಿಗೆ ಪ್ರದರ್ಶನಕ್ಕೆ ಇಡಲಾಗಿದೆ. 



 ಈ ಫೆರಾರಿ ಬೆಲೆ 80 ಲಕ್ಷ ಡಾಲರ್ (ಸುಮಾರು 44 ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ. ಎಂಜೊ ಫೆರಾರಿ ಕಂಪೆನಿ ತಯಾರಿಸಿರುವ 166-ಸ್ಪೈಡರ್ ಕೋರ್ಸಾ ಕಾರನ್ನು ಎರಡನೇ ಮಹಾಯುದ್ಧದ ನಂತರ ತಯಾರಿಸಲಾಗಿದೆ. ಕ್ಯಾಲಿಫೋರ್ನಿಯಾದ ನಿವಾಸಿ ಜಿಮ್ ಗ್ಲಿಕೆನ್ಹಾಸ್ ಎಂಬುವರ ಬಳಿ ಇದ್ದ ಈ ಕಾರನ್ನು 5 ಲಕ್ಷ ಡಾಲರ್‌ಗೆ ಖರೀದಿಸಲಾಗಿದೆ ಎಂದು `ಡೈಲಿ ಮೇಲ್~ ವರದಿ ಮಾಡಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.