ಸೋಮವಾರ, ಮೇ 17, 2021
25 °C

ಶುಕ್ರವಾರ, 13-4-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಣ್ವಸ್ತ್ರ ಪರೀಕ್ಷಾ ಪ್ರಯೋಗ ನಿಲ್ಲಿಸಲು ವಾಗ್ದಾನಜಿನೀವಾ, ಏ. 12 - ಪಾಶ್ಚಾತ್ಯ ರಾಷ್ಟ್ರಗಳೂ ಭರವಸೆ ನೀಡಿದಲ್ಲಿ ರಷ್ಯವು ಇನ್ನು ಮುಂದೆ ಅಣ್ವಸ್ತ್ರ ಪರೀಕ್ಷಾ ಪ್ರಯೋಗ ನಡೆಸದೆಂದು ಇಲ್ಲಿ ನಿಶ್ಯಸ್ತ್ರೀಕರಣ ಮಾತುಕತೆ ಮುಂದುವರಿಯುತ್ತಿರುವ ಸನ್ನಿವೇಶದಲ್ಲಿ ರಷ್ಯ ಇಂದು ಆಶ್ವಾಸನೆ ಇತ್ತಿತು.ಆದರೆ ಅಮೆರಿಕ ಮತ್ತು ಬ್ರಿಟನ್ ರಾಷ್ಟ್ರಗಳು ರಷ್ಯಾದ ಮಾತಿನಲ್ಲಿ ತಮಗೆ ನಂಬಿಕೆ ಇಲ್ಲವೆಂದು ತಿಳಿಸಿವೆ.12 ರಾಷ್ಟ್ರಗಳ ಸಮ್ಮೇಳನದ ಇಂದಿನ ಸಭೆಯಲ್ಲಿ ರಷ್ಯಾ ಪ್ರತಿನಿಧಿ ವಲಿರಿಯನ್ ಜೋರಿನ್‌ರವರು ಈ ಆಶ್ವಾಸನೆ ನೀಡಿದರು.ಸಮುದ್ರ ನೀರನ್ನು ಹಿಂದಕ್ಕೆತಳ್ಳುವ ಯೋಜನೆಬೆಂಗಳೂರು, ಏ. 12 - ಮಂಗಳೂರಿನ ಬಳಿ ಹಾಲೆಂಡಿನ ಮಾದರಿಯಲ್ಲಿ ಸಮುದ್ರದ ನೀರನ್ನು ಹಿಂದಕ್ಕೆ   ತಳ್ಳಿ ನಿಲ್ಲಿಸುವ `ಡೈಕ್ಸ್~ ಗಳ ನಿರ್ಮಾಣವಾಗುವ    ನಿರೀಕ್ಷೆಯಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.