ಶನಿವಾರ, ಜೂನ್ 19, 2021
28 °C

ಶೂಟರ್‌ಗೆ ಹೀನಾಗೆ ಒಜಿಕ್ಯೂ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವಿಶ್ವಕಪ್‌ ಚಿನ್ನದ ಪದಕ ವಿಜೇತ ಶೂಟರ್‌ ಹೀನಾ ಸಿಧು ಅವರಿಗೆ ನೆರವು ನೀಡಲು ಒಲಿಂಪಿಕ್‌ ಗೋಲ್ಡ್‌ ಕ್ವೆಸ್ಟ್‌ (ಒಜಿಕ್ಯೂ) ಮುಂದಾಗಿದೆ. 2016ರಲ್ಲಿ ರಿಯೋ ಡಿ ಜನೈ ರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ವರೆಗೆ ಈ ನೆರವು ಮುಂದುವರಿ ಯಲಿದೆ ಎಂದು ಒಜಿಕ್ಯೂ ಸಿಇಒ ಹಾಗೂ ಮಾಜಿ ಹಾಕಿ ಆಟಗಾರ ವಿರೇನ್‌ ರಸ್ಕಿನಾ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.