ಬುಧವಾರ, ಮೇ 25, 2022
23 °C

ಶ್ರವಣ ಚಿಕಿತ್ಸೆಗೆ ನೆರವಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪೊಲೋ ಆಸ್ಪತ್ರೆಯಲ್ಲಿ ಕೆ. ಆರ್ಮುಗಂ ಎಂಬುವವರ ಐದುವರೆ ವರ್ಷದ ಮಗ ಕನಿಷ್ ಕುಮಾರ್ ಶ್ರವಣ ದೋಷದಿಂದ ಚಿಕಿತ್ಸೆಗಾಗಿ ದಾಖಲಾಗಿದ್ದಾನೆ. ತಂದೆ ತಾಯಿಗಳು ಬಡವರು. ಕನಿಷ್ ಕುಮಾರನ ಎರಡೂ ಕಿವಿಗಳು ಕೇಳುವುದಿಲ್ಲ. ಈತನಿಗೆ ಚಿಕಿತ್ಸೆ ಮಾಡಿ ಕಿವಿಗೆ ಕಾಕ್‌ಲ್ಹೇರ್ ಇಂಪ್ಲಾಂಟೆಷನ್ ಉಪಕರಣವನ್ನು ಅಳವಡಿಸುವುದು ಅವಶ್ಯ.ಈ ಉಪಕರಣ ಮತ್ತು ಚಿಕಿತ್ಸೆಗಾಗಿ ಸುಮಾರು ಹನ್ನೊಂದುವರೆ ಲಕ್ಷ ರೂಪಾಯಿ ವೆಚ್ಚ ತಗುಲಲಿದೆ. ಆದ್ದರಿಂದ ದಾನಿಗಳು ಚೆಕ್ ಅಥವಾ ನಗದನ್ನು ಕನಿಷ್ಕ್ ಕುಮಾರ್‌ಗಾಗಿ  Society to Aid the Hearing Impaired (SAHI), ಬೆಂಗಳೂರು ಇವರ ಖಾತೆ ನಂ. 2753201050344, ಆರ್‌ಟಿಜಿಎಸ್ ನಂ. ಸಿಎನ್‌ಆರ್‌ಬಿ0002753, ಕೆನರಾ ಬ್ಯಾಂಕ್, ಅರಕೆರೆ ಶಾಖೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು- 560076 ಇಲ್ಲಿಗೆ ಕಳುಹಿಸಬಹುದು. ಹೆಲ್ಪ್‌ಲೈನ್: 9900128981.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.