ಬುಧವಾರ, ಜೂನ್ 3, 2020
27 °C

ಸರ್ಜ್ಲಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಜ್ಲಲನೆ

ಮಾಲ್ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಗ್ರಾಹಕರನ್ನು ಸೆಳೆಯಲು ಜಾಹೀರಾತು ಫಲಕಗಳು ಹೇಗಿರಬೇಕು, ಎ್ಲ್ಲಲಿ ಅಳವಡಿಸಬೇಕು ಮುಂತಾದವುಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿದೆ ದೆಹಲಿ ಮೂಲದ ಸರ್ಜ್ ಮೀಡಿಯಾ.

 

ಅದು ತನ್ನ `ಡ್ರೇಪಿಂಗ್ ದಿ ಸಿಟಿ~ ಸೇವೆಯನ್ನು ಈಗ ಬೆಂಗಳೂರಿಗೂ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ರಂಜನೀಯ ಫ್ಯಾಷನ್ ಶೊ ಏರ್ಪಡಿಸಿತ್ತು. `ಮಿಸ್ ಕರ್ನಾಟಕ~ ಶ್ವೇತಾ, `ನಮ್ಮೂರ ಯುವರಾಣಿ~ ಖ್ಯಾತಿಯ ರಕ್ಷಾ ಹೊಳ್ಳ ಮತ್ತಿತರ ರೂಪದರ್ಶಿಗಳು ಆಕರ್ಷಕ ದಿರಿಸು ಧರಿಸಿ ರ‌್ಯಾಂಪ್ ಮೇಲೆ ಮಿಂಚು ಹರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.