ವಾಷಿಂಗ್ಟನ್ (ಪಿಟಿಐ): ಮೂಲ ಸೌಕರ್ಯ ದೇಣಿಗೆ ನಿಧಿ ಕುರಿತಂತೆ ಭಾರತವು ಪ್ರಕಟಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಸ್ವಾಗತಿಸಿರುವ ಭಾರತ ಮತ್ತು ಅಮೆರಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ (ಸಿಇಒ) ವೇದಿಕೆಯು, ಸರ್ಕಾರಿ- ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಲು ಅನೇಕ ಸುಧಾರಣಾ ಕ್ರಮಗಳನ್ನು ಪ್ರಕಟಿಸಿದೆ.

`ಹಲವು ವಲಯಗಳಲ್ಲಿ ಅಭಿವೃದ್ಧಿ ಸಾಧಿಸಿಬೇಕಿದೆ. ಈ ನಿಟ್ಟಿನಲ್ಲಿ ಸಿಇಒ ವೇದಿಕೆಯು ಸುಧಾರಣೆ ತರುವ ಮೂಲಕ ಕೆಲವು ಯೋಜನೆಗಳನ್ನು ಪರಸ್ಪರ ಸಹಕಾರದಿಂದ ಕೈಗೆತ್ತಿಕೊಳ್ಳಲು ಚಿಂತಿಸಿದೆ. ಶುದ್ಧ ಕುಡಿಯುವ ನೀರು, ನೀರು ಸಂರಕ್ಷಣೆ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು ಆಲೋಚಿಸಿದೆ~ ಎಂದು ಟಾಟಾ ಸನ್ಸ್ ಸಮೂಹದ ಅಧ್ಯಕ್ಷ, ಸಿಇಒ ವೇದಿಕೆ ಸಹ ಅಧ್ಯಕ್ಷರಾದ ರತನ್ ಟಾಟಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.